ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ರೋಮ್‌ನಲ್ಲಿ ಕೂಡ ನೋ ಸ್ಮೋಕಿಂಗ್
ಸುದ್ದಿ/ಗಾಸಿಪ್
Feedback Print Bookmark and Share
 
ಎರಡನೆ ರೋಮ್ ಚಲನಚಿತ್ರೋತ್ಸವದಲ್ಲಿ ಅನುರಾಗ್ ಕಶ್ಯಪ್ "ನೋ ಸ್ಮೋಕಿಂಗ್" ಹೇಳಲು ಹೊರಟಿದ್ದಾರೆ. ರೋಮ್‌ನಲ್ಲಿ ಚಿತ್ರ ಪ್ರದರ್ಶನದ ಬಗ್ಗೆ ಅನುರಾಗ್ ರೋಮಾಂಚಿತರಾಗಿದ್ದಾರೆ.

ಚಿತ್ರದ ಪ್ರವರ್ತನೆಯ ಯೋಜನೆಯಲ್ಲಿ ಬಿಪಾಶಾ ಬಸು ಐಟಂ ನಂ. ಕೂಡ ಸೇರಿದೆ ಎಂದು ಅನುರಾಗ್ ಹೇಳುತ್ತಾರೆ. ನೋ ಸ್ಮೋಕಿಂಗ್‌ನಲ್ಲಿ ಬಿಪಾಶಾ ಬಸು ಪಾತ್ರವಿಲ್ಲ. ಬರೀ ಐಟಂ ನಂನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ಅನುರಾಗ್ ಹೇಳಿದರು.

ಜಾನ್ ಅಬ್ರಾಹಂ ಮುಖ್ಯ ಪಾತ್ರದಲ್ಲಿದ್ದಾರೆ. ನೋ ಸ್ಮೋಕಿಂಗ್‌ನಲ್ಲಿ ಧೂಮಪಾನದ ಚಟವನ್ನು ಬಿಡಲು ನಿರಾಕರಿಸಿದ ಜಾನ್ ಅಬ್ರಾಹಂ ಜೀವನದಲ್ಲಿ ನಾನಾ ವಿದ್ಯಮಾನಗಳು ತಿರುವು ಪಡೆದು ಕೊನೆಗೆ ಸ್ವಯಂಪ್ರೇರಣೆಯಿಂದ ಸ್ಮೋಕಿಂಗ್ ತ್ಯಜಿಸುತ್ತಾನೆ.