ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದಿಲ್ ಬೋಲೇ ಹಡಿಪ್ಪಾದಲ್ಲಿ ಸರ್ದಾ'ರಾಣಿ ಮುಖರ್ಜಿ' (Dil Bole Hadippa | Shahid Kapoor | Rani Mukerjee | Yash Raj films)
ಸುದ್ದಿ/ಗಾಸಿಪ್
Feedback Print Bookmark and Share
 
Dil Bole Hadippa
PR
'ದಿಲ್ ಬೋಲೆ ಹಡಿಪ್ಪಾ'. ಚಾಕೊಲೇಟ್ ಬಾಯ್ ಶಾಹಿದ್ ಕಪೂರ್ ಹಾಗೂ ಜೇನ್ಕನ್ಯೆ ರಾಣಿ ಮುಖರ್ಜಿ ತಾರಾಗಣದ ಈ ಚಿತ್ರ ಸೆಪ್ಟೆಂಬರ್ 18ರಂದು ಬಿಡುಗಡೆಯಾಗುತ್ತಿದ್ದು, ಯಶ್ ರಾಜ್ ಫಿಲಂಸ್ ಅವರ ಚಿತ್ರ. ಈಗಾಗಲೇ ಬಿಡುಗಡೆಗೊಂಡ ಚಿತ್ರದ ಫೋಟೋಗಳನ್ನು ನೋಡಿದರೆ ಪ್ರತಿಯೊಬ್ಬರಲ್ಲೂ ನಿರೀಕ್ಷೆ, ಕುತೂಹಲ ಹೆಚ್ಚಿಸಿದೆ. ಹೊಸ ಯುವ ಸರ್ದಾರ್ಜಿಗಳಾಗಿ ಪ್ರಥಮ ಬಾರಿಗೆ ಹೊಸ ಲುಕ್‌ನಲ್ಲಿ ರಾಣಿ ಹಾಗೂ ಶಾಹಿದ್ ಕಾಣಿಸಿಕೊಂಡಿದ್ದಾರೆ. (ಮುಂದಿನ ಚಿತ್ರ)
 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಲ್ ಬೋಲೆ ಹಡಿಪ್ಪಾ, ರಾಣಿ ಮುಖರ್ಜಿ, ಶಾಹಿದ್ ಕಪೂರ್, ಬಾಲಿವುಡ್