ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಕ್ಯಾನೆ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರಗಳು
ಸಿನಿಮಾ ಮುನ್ನೋಟ
Feedback Print Bookmark and Share
 
ಒಂದೆಡೆ ಕ್ಯಾನೆ ಚಿತ್ರೋತ್ಸವ ತನ್ನ 60ನೇ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿದ್ದರೆ, ಕಾಕತಾಳೀಯವೆನ್ನುವಂತೆ ಭಾರತ ಕೂಡ ಈ ವರ್ಷ ತನ್ನ 60ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳಲಿದೆ.

ಮೇ 18ರಂದು ಯುಟಿವಿ ಮೋಷನ್ ಪಿಕ್ಚರ್ಸ್‌ನ 'ಜೋಧಾ ಅಕ್ಬರ್' ಮತ್ತು 'ಗೋಲ್' ಕ್ಯಾನೆ ಚಲನಚಿತ್ರೋತ್ಸವದಲ್ಲಿ ಮೊತ್ತಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ. ಆ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಆಶುತೊಶ್ ಗವಾರಿಕರ್, ನಿರ್ಮಾಪಕ ರೊನ್ನಿ ಸ್ಕ್ರೂವಾಲ ಮತ್ತು ಚಿತ್ರದ ಪ್ರಧಾನ ಭೂಮಿಕೆಯಲ್ಲಿರುವ ಹೃತಿಕ್ ರೋಶನ್, ಐಶ್ವರ್ಯ ರೈ ಉಪಸ್ಥಿತರಿರುತ್ತಾರೆ.

ಪ್ರದರ್ಶನವಾಗಲಿರುವ ಎರಡನೆ ಚಿತ್ರ 'ಗೋಲ್', ಏಷ್ಯನ್ ಸಾಕರ್ ಲೀಗ್ ತಂಡವನ್ನಾಧರಿಸಿದ ಕತೆಯನ್ನು ಹೊಂದಿದೆ.