ಮಹಾತ್ಮಾ ಗಾಂಧಿ ಹಾಗೂ ಅವರ ಹಿರಿಯ ಮಗ ಹರಿಲಾಲ್ ನಡುವಿನ ಸಂಬಂಧಗಳನ್ನನಾವರಣಗೊಳಿಸಲಿರುವ ಗಾಂಧಿ ಮೈ ಫಾದರ್ ಚಿತ್ರ ಬಿಡುಗಡೆಯ ಸಿದ್ಧತೆಯಲ್ಲಿದೆ.ಈ ಚಿತ್ರ ಶುಕ್ರವಾರ ನ್ಯೂಯಾರ್ಕ್ ಮ್ಯೂಸಿಯಂವೊಂದರಲ್ಲಿ ಪ್ರದರ್ಶಿತಗೊಳ್ಳಲಿದೆ. ಈ ಹಿಂದೆ ಅನಿಲ್ ಕಪೂರ್ ನಿರ್ಮಾಣದಲ್ಲಿ ತಯಾರಿತಗೊಂಡ ವಿವಾದಾಸ್ಪದ ಚಿತ್ರ ಇಲ್ಲಿ ಪ್ರದರ್ಶಿತಗೊಂಡಿತ್ತು. ಅಲ್ಲದೆ, ಶಾರೂಖ್ ಖಾನ್ ಅವರ ದೇವದಾಸ್ ಚಿತ್ರವು ಇಲ್ಲಿ ಪ್ರದರ್ಶಿತಗೊಂಡಿರುವುದು ವಿಶ್ವದ ಸಿನೆಮಾ ಸರಣಿಯಲ್ಲಿ ಒಂದು ದಾಖಲೆಯನ್ನೇ ಸೃಷ್ಟಿಸಿತ್ತು. ಭಾರತೀಯ ಚಿತ್ರರಂಗದ ಉತ್ತಮ ಕಥಾ ಬರಹಗಾರರಾಗಿರುವ ಫಿರೋಜ್