ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಡ್ಯಾನ್ಸ್ ಸ್ಟಾರ್ ಹೃತಿಕ್ ರೋಶನ್ (Dance Star Hrithik Roshan)
ತಾರಾ ಪರಿಚಯ
Feedback Print Bookmark and Share
 
ಚೊಚ್ಚಲ ಚಿತ್ರ 'ಕಹೋ ನಾ ಪ್ಯಾರ್ ಹೇ' ಚಿತ್ರದ ಮ‌ೂಲಕ ಬಾಲಿವುಡ್‌ಗೆ ಅದ್ಬುತವಾಗಿ ಎಂಟ್ರಿ ಹೊಡೆದ ಡ್ಯಾನ್ಸ್ ಸ್ಟಾರ್ ಹೃತಿಕ್ ರೋಶನ್ ನಂತರ ಹಿಂತಿರುಗಿ ನೋಡಲೇ ಇಲ್ಲ. 'ಕಭಿ ಕುಶ್ ಕಭಿ ಗಮ್', 'ನಾ ತುಮ್ ಜಾನೆ ನಾ ಹಮ್' ಚಿತ್ರಗಳ ನಂತರ 2003ರಲ್ಲಿ 'ಕೊಯ್ ಮಿಲ್ ಗಯಾ', 2006ರಲ್ಲಿ 'ಕ್ರಿಶ್' ಮತ್ತು 'ಧೂಮ್ 2' ಚಿತ್ರದಲ್ಲಿ ಹೃತಿಕ್ ವ್ಯತ್ಯಸ್ಥ ಅಭಿನಯ ಕೌಶಲ್ಯದ ಮ‌ೂಲಕ ಜನಮನ ಗೆದ್ದರು. 2008ರ 'ಜೋದಾ ಅಕ್ಬರ್' ಚಿತ್ರದಲ್ಲಿನ ಅಭಿನಯಕ್ಕಾಗಿ ನಟ ಹೃತಿಕ್‌ ಫೀಲ್ಮ್‌ಫೇರ್‌ನ 'ಅತ್ಯುತ್ತಮ ನಟ ಪ್ರಶಸ್ತಿ'ಯನ್ನು ಗೆದ್ದುಕೊಂಡರು. ಹೃತಿಕ್‌ರ ಅಭಿನಯದ ಮುಂದಿನ ಚಿತ್ರ 'ಕೈಟ್ಸ್'.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೃತಿಕ್ ರೋಶನ್, ನಟ, ಬಾಲಿವುಡ್, ಕಹೋ ನಾ ಪ್ಯಾರ್ ಹೇ