ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ (Kannada Cinema)
ಸ್ಯಾಂಡಲ್ ವುಡ್
ಆಟೋ ಚಾಲಕನಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್


ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಆಟೋ ಚಾಲಕರಾಗಿದ್ದಾರೆ. ಆಶ್ಚರ್ಯ ಪಡಬೇಡಿ. ಸ್ವತಃ ದರ್ಶನ್ ಅವರ ಸಹೋದರನಾದ ದಿನಕರ ತೂಗುದೀಪ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರ ಸಾರಥಿಯಲ್ಲಿ ಸ್ವತಃ ಆಟೋ ಸಾರಥ್ಯ ವಹಿಸುವ ಮೂಲಕ ಆಟೋ ಚಾಲಕರಾಗಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಒಬ್ಬ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆ ಕೇಳಿ ದರ್ಶನ್‌ಗೆ ತುಂಬಾ ಇಷ್ಟವಾಯಿತಂತೆ. ಯಾವ ಚಿತ್ರಕ್ಕೂ ಡೇಟ್...
15 ವರ್ಷಗಳ ದಾಂಪತ್ಯದ ಬಳಿಕ ಪ್ರಕಾಶ್ ರೈ- ಲಲಿತಾ ದಂಪತಿ ವಿಚ್ಛೇದನ!


ಕನ್ನಡಿಗರ ಹೆಮ್ಮೆಯ ನಿರ್ದೇಶಕ, ನಿರ್ಮಾಪಕ ಮೇಲಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ ಕೊನೆಗೂ ತಮ್ಮ ಪತ್ನಿ ಲಲಿತಾರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಚೈನ್ನೈಯ ಕೌಟುಂಬಿಕ ನ್ಯಾಯಾಲಯ ಪ್ರಕಾಶ್ ರೈ ಹಾಗೂ ಲಲಿತಾ ದಂಪತಿಗಳಿಗೆ ಬುಧವಾರ ವಿವಾಹ ವಿಚ್ಛೇದನ ನೀಡಿದೆ. ಡಿಸ್ಕೋ ಶಾಂತಿಯ ಸಹೋದರಿ, ನಟಿ ಲಲಿತಾ ಕುಮಾರಿಯನ್ನು ಪ್ರಕಾಶ್ ರೈ 1994ರಲ್ಲಿ ಮದುವೆಯಾಗಿದ್ದರು. 15 ವರ್ಷಗಳ ಕಾಲ ಲಲಿತಾ ಜತೆಗೇ ಸಂಸಾರ ಮಾಡಿದ ಪ್ರಕಾಶ್ ರೈ...