ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ಆಪ್ತಮಿತ್ರರಾಗಲಿರುವ ವಿಷ್ಣು
ಸುದ್ದಿ/ಗಾಸಿಪ್
Feedback Print Bookmark and Share
 
ವಿಷ್ಣು ಅವರ 200ನೇ ಚಿತ್ರ ಯಾವುದು? ಈ ಪ್ರಶ್ನೆ ಗಾಂಧಿನಗರದಲ್ಲಿ ಬಹುದಿನಗಳಿಂದ ಗಿರಾಕಿ ಹೊಡೆಯುತ್ತಿದೆ. ಆದರೆ ಒಂದು ಮೂಲದ ಪ್ರಕಾರ ವಿಷ್ಣುವರ್ಧನ್ ಅವರಿಗೆ ಹೆಸರು ತಂದು ಕೊಟ್ಟ ಆಪ್ತಮಿತ್ರ ಚಿತ್ರದ ಎರಡನೇ ಭಾಗ ವಿಷ್ಣು ಅವರ 200ನೇ ಚಿತ್ರವಾಗಲಿದೆ.

ಈ ಸಲ ಹಳೆಯ ಚಿತ್ರದಲ್ಲಿರುವ ಕಲಾವಿದರೆಲ್ಲ ಇದರಲ್ಲಿ ಇರುವುದಿಲ್ಲ. ಮಿಕ್ಕಂತೆ ಮನಃಶಾಸ್ತ್ರಜ್ಞ ವಿಷ್ಣು ವೃತ್ತಿ ಜೀವನದ ಇನ್ನೊಂದು ಅಧ್ಯಾಯ ಈ ಚಿತ್ರದ ಮೂಲಕ ಶುರುವಾಗುತ್ತದೆ.
MOKSHA
ಚಿತ್ರವನ್ನು ಪಿ. ವಾಸು ನಿರ್ದೇಶಿಸಲಿದ್ದಾರೆ. ಮುಂಚೆ ಎಸ್.ನಾರಾಯಣ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹಳೆಯ ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದ ಕೃಷ್ಣಕುಮಾರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗಲಿದ್ದಾರೆ. ಚಿತ್ರೀಕರಣ ಮಾರ್ಚ್‌ನಿಂದ ಪ್ರಾರಂಭವಾಗಲಿದೆ. ಬೆಂಗಳೂರು, ಮಲೇಷ್ಯಾ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಆಪ್ತಮಿತ್ರ, ಪಿ ವಾಸು