ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೆಎಸ್ಆರ್‌ಟಿಸಿ ಮೈಮುಚ್ಚಲಿರುವ ಮಸ್ತ್ ಮಜಾ ಮಾಡಿ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರರಂಗ ಈಗ ಪ್ರಚಾರಕ್ಕೆ ವಿಶಿಷ್ಟ ಮಾರ್ಗವನ್ನು ಬಳಸುತ್ತಿದೆ. ಕಳೆದ ಬಾರಿ ವಂಶಿ ಚಿತ್ರದ ತುಣುಕುಗಳು ಕೆಎಸ್ಆರ್ಟಿಸಿ ಬಸ್ಸೊಂದರ ಇಡೀ ಬಾಡಿಯನ್ನು ಆವರಿಸಿಕೊಂಡಿದ್ದವು. ಈಗ ಅದೇ ಮಾರ್ಗವನ್ನು ಮಸ್ತ್ ಮಜಾ ಮಾಡಿ ಚಿತ್ರತಂಡ ಅನುಸರಿಸುತ್ತಿದೆ.

ಇದು ಐದು ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ತನ್ನ ಚಿತ್ರದ ಜಾಹೀರಾತನ್ನು ಹಾಕುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಗರದ ಪೀಣ್ಯ, ಮಹಾಲಕ್ಷ್ಮೀ ಲೇಔಟ್, ಏರ್‌ಫೋರ್ಟ್ ರಸ್ತೆ, ವಿಜಯನಗರಗಳಲ್ಲಿ ಈ ಬಸ್ಸುಗಳು ಸಂಚರಿಸುತ್ತಿವೆ.
MOKSHA
ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್, ದಿಗಂತ್, ಸುದೀಪ್, ನಾಗಕಿರಣ್, ವಿಜಯ್ ರಾಘವೇಂದ್ರ ಹಾಗೂ ಜೆನ್ನಿಫರ್ ಕೊತ್ವಾಲ್ ನಟಿಸಿದ್ದಾರೆ. ವಿದೇಶದಲ್ಲಿ ಎರಡು ಹಾಡುಗಳನ್ನು ಚಿತ್ರಿಸಿದ್ದಾರೆ. ಒಂದು ಹಾಡಿನಲ್ಲಿ 12 ಮಂದಿ ನಾಯಕಿಯರೊಂದಿಗೆ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೆಎಸ್ಆರ್ಟಿಸಿ, ಮಸ್ತ್ ಮಜಾ ಮಾಡಿ, ಕೋಮಲ್, ದಿಗಂತ್, ಸುದೀಪ್, ನಾಗಕಿರಣ್, ವಿಜಯ್ ರಾಘವೇಂದ್ರ ಜೆನ್ನಿಫರ್ ಕೊತ್ವಾಲ್