ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮಲೋಕದ ಮಾಂತ್ರಿಕನಿಗೆ 48ರ ಸಂಭ್ರಮ (Ravichandran | Manjina hani | Birthday | Kannada Cinema)
ಸುದ್ದಿ/ಗಾಸಿಪ್
Feedback Print Bookmark and Share
 
ಇದು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತು. ತಮ್ಮ ದೀರ್ಘ ಕಾಲದ ಚಿತ್ರ ಮಂಜಿನ ಹನಿ ಚಿತ್ರದ ಶೂಟಿಂಗ್ ಮತ್ತೆ ಶುರು ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ.

ವಿಷಯ ಅದಲ್ಲ. ಚಿತ್ರಕ್ಕಾಗಿ ರವಿಚಂದ್ರನ್ 5 ಕೆಜಿ ತೂಕ ಇಳಿಸಿದ್ದಾರಂತೆ. ತಕ್ಕ ಮಟ್ಟಿಗೆ ಸ್ಲಿಮ್ ಆಗಿ ಕಂಡರೂ ಮತ್ತೆ ತೂಕ ಇಳಿಸುವ ಯೋಜನೆಯಲ್ಲಿದ್ದಾರೆ.

ಅಂದ ಹಾಗೆ ರವಿ ಇತ್ತೀಚೆಗೆ ತಮ್ಮ 48 ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಎಪ್ಪತ್ತೈದು ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೊಸ ರೂಪು, ಹೊಳಪು ಕೊಟ್ಟ ಕನಸುಗಾರ ಇಂದಿಗೂ ಚಿತ್ರರಂಗದಲ್ಲಿ ಅದೇ ಉತ್ಸಾಹದಲ್ಲಿ ನಿಂತಿದ್ದಾರೆ. ಅವರು ಮತ್ತೆ ನೂರಾರು ವಸಂತಗಳನ್ನು ನೋಡಲಿ ಎಂದು ಹಾರೈಸೋಣ ಅಲ್ಲವೇ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮಲೋಕ, ಕ್ರೇಜಿ ಸ್ಟಾರ್, ರವಿಚಂದ್ರನ್, ಮಂಜಿನ ಹನಿ