ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಣಜಿ ಹೊಸ ಸಾಹಸ (Anaji Nagaraj | Kannada film | Shivaraj Kumar)
ಸುದ್ದಿ/ಗಾಸಿಪ್
Feedback Print Bookmark and Share
 
Shivaraj Kumar
MOKSHA
ನಿರ್ದೇಶಕ ಅಣಜಿ ನಾಗರಾಜ್ ಏನೇ ಮಾಡಿದರು ಅದರಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಈಗ ಮಾಡಲು ಹೊರಟಿರುವ ಹೊಸ ಸಾಹಸ ಏನೆಂದರೆ, 10 ಜನ ನಿರ್ದೇಶಕರು, 12 ಜನ ಕ್ಯಾಮೆರಾಮನ್‌ಗಳು ಚಿತ್ರದಲ್ಲಿದ್ದಾರಂತೆ.

ಹಾಗೆ ಚಿತ್ರವನ್ನು 24 ಗಂಟೆಯಲ್ಲಿ ಮಾಡಿ ಮುಗಿಸಲು ನಿರ್ಧರಿಸಿದ್ದಾರಂತೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ ನಟಿಸುವುದು ಬಹುತೇಕ ಖಚಿತವಾಗಿದೆಯಂತೆ.

ಚಿತ್ರದ ಚಿತ್ರೀಕರಣವನ್ನು ಸದ್ಯದಲ್ಲೇ ಆರಂಭಿಸಲಿದ್ದಾರಂತೆ. ಈಗಾಗಲೇ ಚಿತ್ರದ ಕಥೆ ಕೂಡ ಫೈನಲ್ ಆಗಿದ್ದು, ಚಿತ್ರಕ್ಕಿನ್ನೂ ಹೆಸರಿಡಬೇಕಿದೆಯಂತೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಆ ಕಾರ್ಯ ಮುಗಿಸಲಿದ್ದಾರಂತೆ. ಹಾಗೆ ಚಿತ್ರದ ಚಿತ್ರೀಕರಣವನ್ನು ಒಂದೇ ಲೊಕೇಶನ್‌ನಲ್ಲಿ ಮಾಡಿ ಮುಗಿಸುತ್ತೇನೆ. ಕನ್ನಡ ಚಿತ್ರರಂಗದಲ್ಲೇ ಒಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದೇನೆ. ತುಂಬಾ ಖುಷಿಯಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಅಣಜಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಣಜಿ ನಾಗರಾಜ್, ಶಿವರಾಜ್ ಕುಮಾರ್, ಕನ್ನಡ ಸಿನಿಮಾ