ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಹೇಶ್‌ಗೆ ನಿಖಿತಾ ನಾಯಕಿ (Ganesh | Mahesh | Nikhitha | Dubai Babu)
ಸುದ್ದಿ/ಗಾಸಿಪ್
Feedback Print Bookmark and Share
 
Nikhitha
MOKSHA
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಹೇಶ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾತು ಕಳೆದ ಹಲವು ತಿಂಗಳುಗಳಿಂದಲೇ ಕೇಳಿ ಬರುತ್ತಿತ್ತು. ಇದೀಗ ಚಿತ್ರದ ಪೂರ್ಣ ವಿವರ ಹೊರಬಂದಿದೆ.

ಚಿತ್ರವನ್ನು ಸಂತು ನಿರ್ದೇಶಿಸುತ್ತಿದ್ದಾರೆ. ಇವರು ಪ್ರೇಮ್ ಸಹಾಯಕರಲ್ಲೊಬ್ಬರು. ಪ್ರೇಮ್ ಶಿಷ್ಯನಾಗಿದ್ದರಿಂದ ಇದೊಂದು ಪ್ರೇಮ ಕಹಾನಿ ಇರಬಹುದೆಂಬುದು ಗಾಂಧಿನಗರದ ಪಂಡಿತರ ಲೆಕ್ಕಚಾರ. ಚಿತ್ರವನ್ನು ಈ ತಿಂಗಳಲ್ಲಿ ಪ್ರಾರಂಭಿಸಲು ಸಂತು ಯೋಜಿಸಿದ್ದಾರೆ.

ಚಿತ್ರದಲ್ಲಿ ನಾಯಕಿಯಾಗಿ ನಿಖಿತಾ ಕಾಣಿಸಿಕೊಳ್ಳುತ್ತಿದ್ದಾರೆ. ದುಬೈ ಬಾಬು ಚಿತ್ರದಲ್ಲಿ ನಿಖಿತಾಗೆ ಜನ ಸಾಥ್ ನೀಡಲಿಲ್ಲ. ಬಳಿಕ ಯೋಧ ಚಿತ್ರದಲ್ಲಿ ಗ್ಲಾಮರ್ ಬಿಟ್ಟರೆ ಬೇರೇನೂ ಆಗಲಿಲ್ಲ. ಇದೀಗ ಮತ್ತೆ ಅವಕಾಶ ಬಂದಿದೆ. ನಿಖಿತಾ ಅದೃಷ್ಟ ಏನಾಗುತ್ತೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಣೇಶ್, ಮಹೇಶ್, ನಿಖಿತಾ, ದುಬೈ ಬಾಬು