ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮರಳಿ ಗೂಡಿಗೆ ಯಜ್ಞಾ ಶೆಟ್ಟಿ (Ondu Preethiya kathe, Love Guru, Yajna Shetty, Eddelu Manjunatha)
ಸುದ್ದಿ/ಗಾಸಿಪ್
Feedback Print Bookmark and Share
 
ಒಂದು ಪ್ರೀತಿಯ ಕತೆ ಚಿತ್ರದ ಬಳಿಕ ಸುದ್ದಿಲ್ಲದ ಯಜ್ಞಾ ಶೆಟ್ಟಿ ಇದೀಗ ಎರಡು ಚಿತ್ರಗಳ ಮೂಲಕ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ.

ಎದ್ದೇಳು ಮಂಜುನಾಥ ಹಾಗೂ ಲವ್‌ಗುರು ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡೂ ಕೂಡ ಮುಂದಿನ ವಾರ ಬಿಡುಗಡೆಯಾಗುತ್ತಿವೆ. ಅಲ್ಲಿಗೆ ಮೂರು ವರ್ಷಗಳ ಬಳಿಕ ಒಂದೇ ದಿನ ಎರಡು ಚಿತ್ರಗಳಲ್ಲಿ ಒಂದೇ ಸಂದರ್ಭ ಕಾಣಿಸಿಕೊಳ್ಳುತ್ತಿದ್ದಾರೆ.

ಮೊದಲ ಚಿತ್ರ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಂಡಿಲ್ಲವಾದರೂ, ಅದೃಷ್ಟ ಕೈಕೊಟ್ಟಿಲ್ಲ. ಇದೀಗ ಎರಡು ಚಿತ್ರಗಳು ಮೂಲಕ ಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಎರಡು ಚಿತ್ರಗಳ ಬಗ್ಗೆಯೂ ತೀವ್ರ ನಿರೀಕ್ಷೆ ಇಟ್ಟುಕೊಂಡಿರುವ ಯಜ್ಞಾಗೆ ಗುಡ್‌ಲಕ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಂದು ಪ್ರೀತಿಯ ಕಥೆ, ಯಜ್ಞಾ ಶೆಟ್ಟಿ, ಲವ್ ಗುರು, ಎದ್ದೇಳು ಮಂಜುನಾಥ