ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹರಿಕಥೆ ಶ್ರೀಹರಿಯಾದ ಕಥೆ (Harikathe | Shreehari | Dayal | Puja Gandhi)
ಸುದ್ದಿ/ಗಾಸಿಪ್
Feedback Print Bookmark and Share
 
Dayal
MOKSHA
ದಯಾಳ್ ಹರಿಕಥೆ ಈಗ ಶ್ರೀಹರಿಯಾಗಿದೆ. ಹೌದು. ದಯಾಳ್ ನಿರ್ದೇಶನದ ಹರಿಕಥೆಯಲ್ಲಿ ಬದಲಾವಣೆಯಾಗಿದೆ. ಚಿತ್ರದ ಹೆಸರನ್ನು ಶ್ರೀಹರಿ ಎಂದು ಬದಲಿಸಿದ್ದಾರೆ.

ದಯಾಳ್ ಹರಿಕಥೆಯನ್ನು ಶ್ರೀಹರಿಯೆಂದು ಬದಲಿಸಿದ್ದೇನೋ ನಿಜ. ಆದರೆ, ಹರಿಕಥೆಯನ್ನು ಬಿಡಲು ಸಂಪೂರ್ಣವಾಗಿ ಅವರಿಗೆ ಮನಸ್ಸಿಲ್ಲ. ಅದಕ್ಕೆ ಶ್ರೀಹರಿಯ ಕೆಳಗೆ ಇಟ್ಸ್ ಹರಿಕಥೆ ಎಂದು ಅಡಿಬರಹ ಬರೆಸಿದ್ದಾರೆ ದಯಾಳ್.

ಸಧ್ಯಕ್ಕೆ ಬದಲಾಗಿರುವುದು ಚಿತ್ರದ ಹೆಸರು ಮಾತ್ರ ಉಳಿದಂತೆ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮುರಳಿ. ನೆಗಟಿವ್ ಪಾತ್ರದಲ್ಲಿ ಪೂಜಾಗಾಂಧಿ ನಟಿಸುತ್ತಿದ್ದಾರೆ. ತಂಗಿ ರಾಧಿಕಾ ಗಾಂಧಿ, ನವೀನ್ ಕೃಷ್ಣ ಚಿತ್ರದಲ್ಲಿದ್ದಾರೆ. ಇದು ಹರಿ ಎಂಬ ಹುಡುಗನ ಕತೆ ಎಂಬುದನ್ನು ದಯಾಳ್ ಸ್ಪಷ್ಟಪಡಿಸಿದ್ದಾರೆ. ದಯಾಳ್, ಎಂ.ಎನ್. ಕುಮಾರ್‌ರೊಂದಿಗೆ ಚಿನ್ನೇಗೌಡರೂ ನಿರ್ಮಾಪಕರೊಬ್ಬರಾಗಿ ಸೇರ್ಪಡೆಯಾಗಿದ್ದಾರೆ.
Radhika Gandhi, Puja Gandhi
MOKSHA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರಿಕಥೆ, ಶ್ರೀಹರಿ, ದಯಾಳ್, ಪೂಜಾ ಗಾಂಧಿ, ರಾಧಿಕಾ ಗಾಂಧಿ, ಮುರಳಿ