ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪೇಂದ್ರರ 'ಸೂಪರ್‌' ನಿರ್ಮಾಪಕರು‍! (Upendra | Super | Rockline Venkatesh | Ramu | Rajani)
ಸುದ್ದಿ/ಗಾಸಿಪ್
Feedback Print Bookmark and Share
 
Upendra
MOKSHA
ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೂಪರ್ ಚಿತ್ರ ಹೆಸರು ಘೋಷಣೆಯಾಗುತ್ತಿದ್ದಂತೆ, ಅದರ ಜಾಹೀರಾತುಗಳು ಮಾಧ್ಯಮದಲ್ಲಿ ರಾರಾಜಿಸಿತ್ತು. ಅದರಲ್ಲಿ ಉಪ್ಪಿ ನಿರ್ದೇಶನ ಬಿಟ್ಟರೆ ಯಾವುದೇ ವಿಷಯ ಅದರಲಿಲ್ಲ.

ಇದೀಗ ಚಿತ್ರದ ನಿರ್ಮಾಪಕರ ಯಾರೆಂಬ ಗುಟ್ಟು ಮೆತ್ತಮೆತ್ತಗೆ ಬಯಲಾಗುತ್ತಿದೆ. ರಾಕ್‌ಲೈನ್ ವೆಂಕಟೇಶ್ ಅವರೇ ಸೂಕ್ತರು ಎಂದು ಗಾಂಧಿನಗರದಲ್ಲಿ ಸುದ್ದಿಯಿದೆ. ಈ ಚಿತ್ರವನ್ನು ನಿರ್ಮಾಪಕ ರಾಮು ಮಾಡಬೇಕಿತ್ತು. ಆದರೆ ರಜನಿ ಚಿತ್ರದಲ್ಲಿ ರಾಮು ಮತ್ತು ಉಪ್ಪಿ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಉಪೇಂದ್ರ ನಿರ್ಮಾಪಕರನ್ನು ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಏನಿದ್ದರೂ ಇನ್ನೆರಡು ದಿನಗಳಲ್ಲಿ ಫೈನಲ್ ಆಗಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ಸೂಪರ್, ರಾಕ್ಲೈನ್ ವೆಂಕಟೇಶ್, ರಾಮು, ರಜನಿ