ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಚಾರ 'ತಂತ್ರ'ದಲ್ಲಿ ಗಿರೀಶ್ ಮಟ್ಟಣ್ಣನವರ್ ! (Girish mattennavar | Kannada cinema | BJP | Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಶಾಸಕರ ಭವನಕ್ಕೇ ಬಾಂಬ್ ಇಟ್ಟು ಬೆದರಿಸಿದ್ದ ಗಿರೀಶ್ ಮಟ್ಟಣ್ಣನವರ್, ಪ್ರಸ್ತುತ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ. ಸದ್ಯಕ್ಕೆ ತಾವೇ ನಾಯಕನಾಗಿ ಅಭಿನಯಿಸುತ್ತಿರುವ 'ತಂತ್ರ' ಚಿತ್ರದ ಪ್ರಚಾರದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರತಿಯೊಬ್ಬ ರಾಜಕಾರಣಿ ಹಸಿವು ನೀಗಿಸಿಕೊಳ್ಳಲು ವೃತ್ತಿ ಮಾಡಲೇಬೇಕು. ತಮಗೆ ಮಾತ್ರ ಚಿತ್ರರಂಗವೇ ವೃತ್ತಿಯಾಗಿದೆ. ಇಲ್ಲೇ ಇದ್ದು ಹಲವು ವರ್ಷಗಳ ಕಾಲ ನಟನಾಗಿ ದುಡಿಯಬೇಕು ಎಂಬ ಆಸೆಯಿದೆ ಎನ್ನುತ್ತಾರೆ ಗಿರೀಶ್.

'ತಂತ್ರ' ಚಿತ್ರದಲ್ಲಿ ಅವರದ್ದು ಪೊಲೀಸ್ ಪಾತ್ರವಂತೆ. ಸೈಬರ್ ಕ್ರೈಮ್ ಮುಖ್ಯವಾಗಿಟ್ಟುಕೊಂಡು ಕತೆ ಹೆಣೆಯಲಾಗಿದ್ದು, ಸಸ್ಪೆನ್ಸ್, ಥ್ರಿಲ್ ಈ ಚಿತ್ರದಲ್ಲಿ ತುಂಬಿದೆ ಎನ್ನುತ್ತಾರೆ ಅವರು. ಜನವರಿ ತಿಂಗಳಲ್ಲಿ ಈ ಚಿತ್ರ ತೆರೆ ಕಾಣಲಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಿರೀಶ್ ಮಟ್ಟಣ್ಣನವರ್, ಕನ್ನಡ ಸಿನಿಮಾ, ಬಿಜೆಪಿ, ಸಿನಿಮಾ