ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿತ್ತೂರು ಕೋಟೆಯಲ್ಲಿ ನಾನಾ ಪಾಟೇಕರ್ ಹೋರಾಟ (Kannada Film, Yaksha, Nana Patekar, Kittur Chennamma Fort)
ಸುದ್ದಿ/ಗಾಸಿಪ್
Bookmark and Share Feedback Print
 
ಹಿಂದಿಯ ಖ್ಯಾತ ನಟ ನಾನಾ ಪಾಟೇಕರ್ ಕನ್ನಡದ 'ಯಕ್ಷ' ಚಿತ್ರದಲ್ಲಿ ನಟಿಸುತ್ತಿರುವುದು ಹಳೇ ಸುದ್ದಿ. ನಾಯಕನಾಗಿ ಯೋಗಿ ಮತ್ತು ನಾಯಕಿಯಾಗಿ ದೆಹಲಿಯ ನಟಿ ರೂಬಿ ಕಾಣಿಸಿಕೊಳ್ಳಲಿರುವ ಈ ಚಿತ್ರದ ಶೂಟಿಂಗ್ ಕಿತ್ತೂರು ಕೋಟೆಯಲ್ಲಿ ಭರದಿಂದ ಸಾಗಿದೆ.

ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಚೆನ್ನಮ್ಮ ಕೋಟೆಯ ಸನ್ನಿವೇಶದಲ್ಲಿ ಪಾಟೇಕರ್, ಸಹನಟರೊಂದಿಗೆ ಫೈಟ್ ಮಾಡುವ ದೃಶ್ಯಗಳನ್ನು ಸೆರೆಹಿಡಿಯಲಾಯಿತು.

ಬರಿಯ ಕೋಮು ಗಲಭೆಗಳಿಗೆ ಸಂಬಂಧಪಟ್ಟ ಚಿತ್ರಗಳಲ್ಲಿ ನಟಿಸಿ ಬೇಸರವಾಗಿದೆ. ಇನ್ನು ಮುಂದೆ ಉತ್ತಮ ಕತೆಗಳಿರುವ ಚಿತ್ರಗಳಲ್ಲಿ ನಟಿಸಬೇಕೆಂದು ತೀರ್ಮಾನಿಸಿರುವೆ ಎಂದು ನಾನಾ ಪಾಟೇಕರ್ ಶೂಟಿಂಗ್ ಬಿಡುವಿನಲ್ಲಿ ಹೇಳಿಕೊಳ್ಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಿತ್ತೂರು ಕೋಟೆ, ನಾನಾ ಪಾಟೇಕರ್, ಕನ್ನಡ ಸಿನಿಮಾ, ಯಕ್ಷ, ಕನ್ನಡ ಚಲನಚಿತ್ರ