ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಮೂಲ್ಯ ರತ್ನಜ ಚುಂಬನ ಫೋಟೋ ನಕಲಿನಾ? (Amulya | Kiss | Scandal | Cheluvina Chittara | Ratnaja, | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
Amulya
MOKSHA
ಚಿತ್ರರಂಗದಲ್ಲಿ ಭಾರೀ ಅಲೆಯೆಬ್ಬಿಸಿದ ಅಮೂಲ್ಯ ರತ್ನಜ ಕಿಸ್ಸಿಂಗ್ ಫೋಟೋ ನಕಲಿ ಇರಬಹುದು ಎಂಬ ಸಂಶಯ ಬಲವಾಗುತ್ತಿದೆ. ಚಿತ್ರದಲ್ಲಿ ಅಮೂಲ್ಯ ಮುಖಕ್ಕೆ ಬಿದ್ದ ಬೆಳಕಿನ ಸಾಂದ್ರತೆಗೂ, ರತ್ನಜ ಮುಖಕ್ಕೆ ಬಿದ್ದ ಬೆಳಕಿಗೂ ವ್ಯತ್ಯಾಸವಿದೆ. ಹಾಗಾಗಿ ಇದು ಪ್ರತ್ಯೇಕವಾಗಿ ಪ್ರತ್ಯೇಕ ಸಂದರ್ಭಗಳಲ್ಲಿ ತೆಗೆದ ಫೋಟೋಗಳೆರಡನ್ನು ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿ ಜೋಡಿಸಲಾದ ಫೋಟೋ ಇರಬಹುದು ಎನ್ನಲಾಗುತ್ತಿದೆ. ಜೊತೆಗೆ ಚಿತ್ರದಲ್ಲಿ ಕೆಳಗೆ ನಮೂದಾದ ದಿನಾಂಕ ಹಾಗೂ ಸಮಯವನ್ನೂ ಫೋಟೋಶಾಪ್‌ ಮೂಲಕ ಪೇಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೂ, ಫೋಟೋದ ಸತ್ಯಾಸತ್ಯತೆ ಇನ್ನೂ ಬಹಿರಂಗವಾಗಿಲ್ಲ. ಜೊತೆಗೆ...

( 15 ಫೋಟೋಗಳಿವೆ) ಮುಂದಿನ ಪುಟಕ್ಕೆ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೂಲ್ಯ, ಚುಂಬನ, ಕಿಸ್, ರತ್ನಜ, ಪ್ರೇಮಿಸಂ, ಕನ್ನಡ ಸಿನೆಮಾ