ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಡಿಪಿ ದರ ಶೇ.7ಕ್ಕೆ ತಲುಪುವ ವಿಶ್ವಾಸ :ನಾಥ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಡಿಪಿ ದರ ಶೇ.7ಕ್ಕೆ ತಲುಪುವ ವಿಶ್ವಾಸ :ನಾಥ್
PTI
ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿದ್ದಂತೆ ಪ್ರಸಕ್ತ ವರ್ಷದಲ್ಲಿ ಕೂಡಾ ಶೇ. 7 ರಿಂದ ಶೇ.7.5 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ತಲುಪುವ ವಿಶ್ವಾಸವಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.

ಮುಂಬರುವ ಆರ್ಥಿಕ ವರ್ಷದಲ್ಲಿ ಶೇ.7 ರಿಂದ ಶೇ.7.5 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ತಲುಪುವ ನಿರೀಕ್ಷೆಯಿದೆ ಎಂದು ಸಚಿವ ಕಮಲ್‌ನಾಥ್ ವರ್ಲ್ಡ್‌ ಎಕಾನಾಮಿಕ್ ಫೋರಂ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳಲ್ಲಿ ಜಿಡಿಪಿ ದರ ಶೇ.7.8 ರಷ್ಟಾಗಲಿದ್ದು, ಉತ್ತೇಜನ ಪ್ಯಾಕೇಜ್‌ಗಳು ಘೋಷಿಸಿದ್ದರೂ ಮುಂದಿನ ಆರು ತಿಂಗಳುಗಳಲ್ಲಿ ಆರ್ಥಿಕತೆ ನಿಧಾನಗತಿಯನ್ನು ಕಾಣಲಿದೆ ಎಂದು ಹೇಳಿದ್ದಾರೆ.

ವರ್ಲ್ಡ್‌ ಎಕಾನಾಮಿಕ್ ಫೋರಂನಲ್ಲಿ ಮಾತನಾಡಿದ ಚೀನಾದ ಪ್ರಧಾನಿ ವೆನ್ ಜಿಯಾಬೊ ಮಾತನಾಡಿ, ಜಾಗತಿಕ ಆರ್ಥಿಕ ಕುಸಿತ ವಹಿವಾಟಿನ ಮೇಲೆ ಭಾರಿ ಪ್ರಮಾಣದ ಪ್ರಭಾವ ಬೀರಿದ್ದು, ಕಳೆದ 2008ರಲ್ಲಿ ಜಿಡಿಪಿ ದರ ಶೇ. 9ರಷ್ಟಾಗಿದ್ದು, 2009ರಲ್ಲಿ ಶೇ.8ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಧಾನ್ಯಗಳ ಬೆಂಬಲ ಬೆಲೆ ಹೆಚ್ಚಳ
ಲೂನಾರ‌್ಸ್‌ನಿಂದ ನೂತನ ಪಾದರಕ್ಷೆ
ಉತ್ತೇಜನ ಪ್ಯಾಕೇಜ್‌ಗಳು ಪ್ರಭಾವ ಬೀರುತ್ತಿವೆ: ಪ್ರಣಬ್
ಶಾರ್ಜಾ- ಮಂಗಳೂರಿಗೆ ಅಲ್ ಅರೇಬಿಯಾ ವಿಮಾನ ಸೌಲಭ್ಯ
ಮಾರುತಿ ಸುಝುಕಿ : ನಿವ್ವಳ ಲಾಭದಲ್ಲಿ ಕುಸಿತ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ