ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಲೆನೋವೊದಿಂದ 'ಮಾತೃಭಾಷಾ' ಕಂಪ್ಯೂಟರ್ ಕಲಿಕಾ ಯೋಜನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೆನೋವೊದಿಂದ 'ಮಾತೃಭಾಷಾ' ಕಂಪ್ಯೂಟರ್ ಕಲಿಕಾ ಯೋಜನೆ
ಲೆನೋವೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ 'ಮಾತೃಭಾಷಾ' ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದರ ಮ‌ೂಲಕ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ಕಂಪ್ಯೂಟರ್ ಕಲಿಕೆಯ ಅವಕಾಶ ಸಿಗಲಿದೆ ಎಂದು ತಿಳಿಸಿದೆ. ಕನ್ನಡ ಸೇರಿದಂತೆ ದೇಶದ 12 ಭಾಷೆಗಳಲ್ಲಿ 'ಲೂಕೀಸ್' ಕಲಿಕಾ ತಂತ್ರಾಂಶದ ನೆರವಿನಿಂದ ಯೋಜನೆ ಅನುಷ್ಠಾನಗೊಳ್ಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೈಗಾರಿಕಾ ಉತ್ಪಾದನೆ ಕುಸಿತ
ರಿಲಯನ್ಸ್ ಕಚ್ಚಾ ತೈಲ ಉತ್ಪಾದನೆ ಆರಂಭ
ಭಾರ್ತಿ ಸಿಇಒ ಶೇರು ಮಾರಾಟ:ಹೂಡಿಕೆದಾರರಿಗೆ ಆತಂಕ
ಹೊಂಡಾದಿಂದ ಅತ್ಯಾಧುನಿಕ ಮಾಡೆಲ್ ಕಾರು ಬಿಡುಗಡೆ
ಮುಕೇಶ್, ಮಿತ್ತಲ್ ಶ್ರೀಮಂತ ಭಾರತೀಯ ಉದ್ಯಮಿಗಳು
ಹಣದುಬ್ಬರ ಶೇ.2.43ಕ್ಕೆ ಇಳಿಕೆ