ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೆರಿಕನ್‌‌ರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ: ಸಮೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕನ್‌‌ರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ: ಸಮೀಕ್ಷೆ
ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಅಮೆರಿಕದಲ್ಲಿ ಒಂದೇ ಸಮನೆ ಏರುತ್ತಿರುವ ಅಡುಗೆ ಅನಿಲ ಬೆಲೆ, ಹಣದುಬ್ಬರ ಹಾಗೂ ನಿರುದ್ಯೋಗದ ಬಗ್ಗೆಯೇ ಹೆಚ್ಚು ಚಿಂತಿತರಾಗಿದ್ದಾರೆ ಎಂದು ನೂನತ ಸಮೀಕ್ಷಾ ವರದಿಯೊಂದು ತಿಳಿಸಿದೆ.

ದೇಶದಲ್ಲಿ ಪ್ರಸಕ್ತವಾಗಿ ಆರ್ಥಿಕ ಹೊಡೆತದಿಂದ ತಲೆದೋರಿರುವ ಸಮಸ್ಯೆ ಎಂದರೆ ಅದು ನಿರುದ್ಯೋಗದ್ದಾಗಿದೆ ಎಂಬುದಾಗಿ ಶೇ.36ರಷ್ಟು ಜನರು ಆತಂಕ ವ್ಯಕ್ತಪಡಿಸಿರುವುದಾಗಿ ಸೋಮವಾರ ಬಿಡುಗಡೆ ಮಾಡಿರುವ ನೂತನ ಸಮೀಕ್ಷಾ ವರದಿಯಲ್ಲಿ ಹೇಳಿದೆ.

ಎಲ್ಲಕ್ಕಿಂತ ಹೆಚ್ಚಾಗಿ ನಿರುದ್ಯೋಗವೇ ದೊಡ್ಡ ಸಮಸ್ಯೆಯಾಗಿದೆ, ಹಣದುಬ್ಬರ ಎರಡನೇ ಸಮಸ್ಯೆ ಎಂದು ಶೇ.20ರಷ್ಟು, ಸ್ಟಾಕ್ ಮಾರ್ಕೆಟ್ ಶೇ.14 ಹಾಗೂ ತೆರಿಗೆ ಕುರಿತು ಶೇ.11 ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ವಾಷಿಂಗ್ಟನ್, ಅಡುಗೆ ಅನಿಲ,
ಮತ್ತಷ್ಟು
ನೋಕಿಯಾದಿಂದ 1,700 ನೌಕರರ ವಜಾ
ಭಾರತೀಯ ಸಿಇಒಗಳು ಆತ್ಮವಿಶ್ವಾಸದಲ್ಲಿ ನಂ.1
ಮುರಿದು ಬಿದ್ದ ಸತ್ಯಂ-ಟೆಲ್‌ಸ್ಟ್ರಾ ಒಪ್ಪಂದ
ಸೊಳ್ಳೆ ಕೊಲ್ಲಲು ಲೇಸರ್ ಗನ್!
2010ರಲ್ಲಿ ಸಣ್ಣ ಕಾರು ಮಾರುಕಟ್ಟೆಗೆ: ಫೋರ್ಡ್
ವೆಚ್ಚ ಕಡಿಮೆ ಮಾಡಲು ಬ್ಯಾಂಕುಗಳಲ್ಲಿ ಡಿಜಿಟಲ್ ಸಹಿ