ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 1430ರೂ.ಗೆ ಶ್ರೀನಗರ,ಜಮ್ಮುಗೆ ಪ್ರಯಾಣಿಸಿ: ಸ್ಪೈಸ್‌ಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
1430ರೂ.ಗೆ ಶ್ರೀನಗರ,ಜಮ್ಮುಗೆ ಪ್ರಯಾಣಿಸಿ: ಸ್ಪೈಸ್‌ಜೆಟ್
ಕಡಿಮೆ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆ ಇದೆಯೇ?ತಡೆಯಿರಿ ಅದಕ್ಕಾಗಿ ಸ್ಪೈಸ್ ಜೆಟ್ ಆರಂಭಿಕವಾಗಿ 1,430ರೂ.ದರದಲ್ಲಿ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದಾಗಿ ಬುಧವಾರ ಘೋಷಿಸಿದೆ. ಇದರಲ್ಲಿ ಎಲ್ಲಾ ಟ್ಯಾಕ್ಸ್ ಸೇರಿದೆ ಎಂದೂ ಕೂಡ ಕಂಪೆನಿ ತಿಳಿಸಿದೆ.

ಜುಲೈ 1 ಮತ್ತು ಸೆಪ್ಟೆಂಬರ್ 15ರವರೆಗೆ ಜೆಟ್‌ಸ್ಪೈಸ್ ವೆಬ್‌ಸೈಟ್‌ನಲ್ಲಿ ಜೂನ್ 10-12ರೊಳಗೆ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಈ ಅವಕಾಶ ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.

1430ರೂ.ಗೆ ಆರಂಭಿಕ ದರದಲ್ಲಿ ದೆಹಲಿಯಿಂದ ಶ್ರೀನಗರ, ವಾರಣಾಸಿ ಮತ್ತು ಜಮ್ಮು ಹಾಗೂ 1930ರೂ.ಗೆ ದೆಹಲಿಯಿಂದ ಮುಂಬೈ. ಕೋಲ್ಕತಾ ಹಾಗೂ ಚೆನ್ನೈಗೆ ಪ್ರಯಾಣಿಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಜೆಟ್‌ಸ್ಪೈಸ್ ಈ ಅವಕಾಶವನ್ನು ಒದಗಿಸಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಆಫರ್ ನೀಡುವುದಾಗಿ ಸ್ಪೈಸ್ ಜೆಟ್‌ನ ಸಂಯುಕ್ತ್ ಶ್ರೀಧರನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಲದ ಬಡ್ಡಿದರ ಮತ್ತಷ್ಟು ಅಗ್ಗಗೊಳಿಸಿ: ಪ್ರಣಬ್
ಪಾರೇಖ್‌ ಹಗರಣದಲ್ಲಿ ಸತ್ಯಂ ಪಾತ್ರ ಕುರಿತು ತನಿಖೆ
ಸ್ಯಾಮ್‌ಸಾಂಗ್‌ನಿಂದ ಸೋಲಾರ್‌ ಫೋನ್ ಬಿಡುಗಡೆ
ಇನ್ಫೋಸಿಸ್‌ಗೆ 355 ಮಿಲಿಯನ್ ಡಾಲರ್ ಗುತ್ತಿಗೆ
ಸತ್ಯಂಗೆ 160 ಕೋಟಿ ರೂಪಾಯಿ ನಿವ್ವಳ ಲಾಭ
2015ರ ವೇಳೆಗೆ ಇ-ವಾಹನಗಳ ಉತ್ಪಾದನೆ:ಬಿಎಂಡಬ್ಲೂ