ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಿನ್ನ, ಬೆಳ್ಳಿ ದರ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನ, ಬೆಳ್ಳಿ ದರ ಕುಸಿತ
ನವದೆಹಲಿ: ಗುರುವಾರ ಪ್ರತಿ 10 ಗ್ರಾಂಗಳಿಗೆ 80 ರೂಪಾಯಿಗಳಂತೆ ಕುಸಿತ ಕಂಡಿರುವ ಚಿನ್ನ ದರ 14,700 ರೂಪಾಯಿಗಳನ್ನು ತಲುಪಿದ್ದು, ಬಜೆಟ್‌ಗಿಂತ ಮುಂಚಿನ ಪರಿಸ್ಥಿತಿ ಚಿನಿವಾರ ಪೇಟೆಗೊದಗಿದೆ. ಬೆಳ್ಳಿ ದರದಲ್ಲೂ ಪ್ರತೀ ಕೆ.ಜಿ.ಗೆ 100 ರೂಪಾಯಿ ಕುಸಿದಿದೆ. ಪ್ರಸಕ್ತ ಪ್ರತೀ ಕೆ.ಜಿ. ಬೆಳ್ಳಿ ದರ 21,800 ರೂಪಾಯಿಗಳು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಬೆಳ್ಳಿ ದರ ಕುಸಿತ, Gold
ಮತ್ತಷ್ಟು
ಕರ್ನಾಟಕಕ್ಕೂ ಕಾಲಿಟ್ಟ ಟಾಟಾ ಜಿಎಸ್‌ಎಂ
ಇನ್ಫೋಸಿಸ್ ಮೂರ್ತಿಯತ್ತ 'ಏರ್ ಇಂಡಿಯಾ' ಒಲವು
ದೇಶದಲ್ಲಿ ದೆಹಲಿ ದುಬಾರಿ, ಬೆಂಗಳೂರಿಗೆ 3ನೇ ಸ್ಥಾನ
60 ಡಾಲರುಗಳಲ್ಲಿ ಸ್ಥಿರವಾಗಿರುವ ಕಚ್ಚಾ ತೈಲ ಬೆಲೆ
ಶೇಕಡಾ -1.55ಕ್ಕೆ ಕುಸಿದ ಹಣದುಬ್ಬರ ದರ
ಪಿಎಸ್‌ಯು ಶೇರು ವಿಕ್ರಯಕ್ಕೆ ಬದ್ಧ: ಪ್ರಣಬ್