ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾ ತೈಲ ಬೆಲೆ ಇಳಿದಲ್ಲಿ ಭಾರತದಲ್ಲೂ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ ಬೆಲೆ ಇಳಿದಲ್ಲಿ ಭಾರತದಲ್ಲೂ ಇಳಿಕೆ
ವಾಹನ ಮಾಲೀಕರಿಗೆ ಶುಭ ಸುದ್ದಿ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯು ಬ್ಯಾರೆಲ್ ಒಂದಕ್ಕೆ 50ರಿಂದ 60 ಡಾಲರ್ ನಡುವೆ ಸ್ಥಿರವಾದಲ್ಲಿ, ಸರಕಾರವು ಕೂಡ ಇತ್ತೀಚೆಗೆ ಏರಿಸಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಲಿದೆ ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಭರವಸೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯು ಬ್ಯಾರೆಲ್ ಒಂದಕ್ಕೆ 70 ಡಾಲರ್‌ಗಿಂತ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವಾರ ಸರಕಾರವು ಪೆಟ್ರೋಲ್ ಲೀಟರಿಗೆ 4 ರೂ. ಹಾಗೂ ಡೀಸೆಲ್ ಲೀಟರಿಗೆ 2 ರೂ. ಏರಿಕೆ ಮಾಡಿತ್ತು.

ಆ ಬಳಿಕ ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಾ ಬಂದಿತ್ತು. ಬುಧವಾರ ಇದರ ಬೆಲೆ 61.58 ಡಾಲರ್ ಇದ್ದು, ಜುಲೈ ತಿಂಗಳ ಸರಾಸರಿ ಬೆಲೆ 65.34 ಇದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೊಂದಲದಲ್ಲಿ ಬಿಎಂಡಬ್ಲ್ಯೂ
ಬಜಾಜ್ ಡಿಸ್ಕವರ್ ಮಾರುಕಟ್ಟೆಗೆ
ಚಿನ್ನ, ಬೆಳ್ಳಿ ದರ ಕುಸಿತ
'ಫಾರ್ಚೂನ್ 500' ಮಹಿಳಾ ಸಿಇಓಗಳಲ್ಲಿ ನೂಯಿ
ಕರ್ನಾಟಕಕ್ಕೂ ಕಾಲಿಟ್ಟ ಟಾಟಾ ಜಿಎಸ್‌ಎಂ
ಇನ್ಫೋಸಿಸ್ ಮೂರ್ತಿಯತ್ತ 'ಏರ್ ಇಂಡಿಯಾ' ಒಲವು