ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
2ಜಿ ಸ್ಪೆಕ್ಟ್ರಂ ಆರೋಪಿಗಳಿಗೆ ಶಿಕ್ಷೆಯಾಗಲಿ:ರತನ್ ಟಾಟಾ
(2G spectrum scam | Ratan Tata | Guilty | Government)
Feedback
Print
2ಜಿ ಸ್ಪೆಕ್ಟ್ರಂ ಆರೋಪಿಗಳಿಗೆ ಶಿಕ್ಷೆಯಾಗಲಿ:ರತನ್ ಟಾಟಾ
ನವದೆಹಲಿ, ಶನಿವಾರ, 27 ನವೆಂಬರ್ 2010( 12:04 IST )
2
ಜಿ ತರಂಗಾಂತರಗಳ ಹಂಚಿಕೆಯಲ್ಲಿ ಅವ್ಯವಹಾರವೆಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.
ಏತನ್ಮಧ್ಯೆ, ಅನಧಿಕೃತ ಟೇಪ್‌ಗಳ ಕುರಿತಂತೆ ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಇದೊಂದು ಕೆಟ್ಟ ಕಾಲವಾಗಿದೆ. ಆದರೆ, ಸರಕಾರ ಹಗರಣದಲ್ಲಿ ಭಾಗಿಯಾದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಬಯಸುವುದಾಗಿ ಹೇಳಿದ್ದಾರೆ.
ಮಾಧ್ಯಮಗಳು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸದೆ ಸತ್ಯಾಂಶವನ್ನು ಬಿತ್ತರಿಸುವತ್ತ ಹೆಚ್ಚಿನ ಗಮನಹರಿಸುವುದು ಸೂಕ್ತ ಎಂದು ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
2ಜಿ ತರಂಗಾಂತರ,
ರತನ್ ಟಾಟಾ,
ಆರೋಪಿ,
ಸರಕಾರ
ಮತ್ತಷ್ಟು
• ಬಿಎಸ್ಎನ್ಎಲ್ ಸುಧಾರಣೆಗೆ ಶೀಘ್ರ ಕ್ರಮ:ಪೈಲಟ್
• ವಿದೇಶಿ ವಿನಿಮಯ ಸಂಗ್ರಹ ಕುಸಿತ
• ಸಿಟಿ ಯೋಜನೆಗೆ ಹೆಚ್ಚಿದ ಬೇಡಿಕೆ
• ಸೇವೆಗೆ ಕೊನೆಗೂ ಚಾಲನೆ
• ಎಲ್ಐಸಿ ಹೌಂಸಿಂಗ್ ಫೈನಾನ್ಸ್ ಸಿಇಒ ಸ್ಥಾನಕ್ಕೆ ಶರ್ಮಾ ನೇಮಕ
• 2ಜಿ ಹಗರಣ:ಅಪೆಕ್ಸ್ ನ್ಯಾಯಾಲಯದಿಂದ ಸಿಬಿಐ ತರಾಟೆ