ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ಶೇ.7.58 ಕ್ಕೆ ಇಳಿಕೆ (Food inflation | Inflation | Price | Business)
ಧಾನ್ಯಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರಿಂದ ಜೂನ್ 9ಕ್ಕೆ ಮುಕ್ತಾಯವಾದ ವಾರದಲ್ಲಿ ಆಹಾರ ಹಣದುಬ್ಬರ ಶೇಕಡಾ 7.58 ಕ್ಕೆ ಇಳಿಕೆಯಾಗಿದೆ. ಇದು ಕಳೆದ ಮೂರು ವಾರಗಳಲ್ಲಿ ಕನಿಷ್ಠ ಪ್ರಮಾಣವಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಿಂದಿನ ವಾರದಲ್ಲಿ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಗುರುತಿಸಲಾಗುವ ಆಹಾರ ಹಣದುಬ್ಬರ ದರವು ಶೇಕಡಾ 8.31ರಷ್ಟಿತ್ತು. ಜುಲೈ 2010 ರಲ್ಲಿ ಹಣದುಬ್ಬರದ ಪ್ರಮಾಣವು ಗರಿಷ್ಠ ಅಂದರೆ ಶೇಕಡಾ 19.52 ರಷ್ಟಿತ್ತು.

ಧಾನ್ಯಗಳ ಬೆಲೆ ಕಳೆದ ವರ್ಷಕ್ಕಿಂತ ಶೇಕಡಾ 7.67 ರಷ್ಟು ಇಳಿಕೆಯಾಗಿದ್ದು, ಇತರ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರುವುದಾಗಿ ಶುಕ್ರವಾರ ಸರ್ಕಾರ ಹೊರತಂದಿರುವ ಅಂಕಿಅಂಶ ತಿಳಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಆಹಾರ ಹಣದುಬ್ಬರ, ಹಣದುಬ್ಬರ, ಬೆಲೆ, ವ್ಯವಹಾರ, ಧಾನ್ಯ