ಕಚ್ಚಾ ತೈಲ ಬೆಲೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದೆ. ತೈಲ ಬೆಲೆಯು ಬ್ಯಾರೆಲ್ಗೆ 37 ಸೆಂಟ್ ಅಥವಾ ಶೇಕಡಾ 0.54ರಷ್ಟು ಕುಸಿತ ಕಂಡು 68.44 ಡಾಲರ್ಗೆ ತಲುಪಿದೆ. ಅದೇ ರೀತಿ ಲಂಡನ್ ಬ್ರೆಂಟ್ ತೈಲ ಬೆಲೆಯು ಕೂಡಾ ಬ್ಯಾರೆಲ್ಗೆ 37 ಸೆಂಟ್ ಅಥವಾ ಶೇಕಡಾ 0.54ರಷ್ಟು ಕುಸಿತ ಕಂಡು 68.34 ಡಾಲರ್ಗೆ ತಲುಪಿದೆ. |