ಮುಂಬೈ ಷೇರುಪೇಟೆಯ ಬೆಂಚ್ಮಾರ್ಕ್ ಸೂಚ್ಯಂಕ ವಿದೇಶಿ ಹಣಕಾಸು ಸಂಸ್ಥೆಗಳ ಬಂಡವಾಳ ಹರಿಯುವಿಕೆ ಹೆಚ್ಚಳದಿಂದ 97 ಅಂಶಗಳನ್ನು ಹೆಚ್ಚಿಸಿಕೊಂಡಿದೆ. 30 ಶೇರು ಸೂಚ್ಯಂಕ ಶುಕ್ರವಾರ 94.87 ಅಂಶ ಏರಿದ್ದು, ಮತ್ತೆ 97.27 ಪಾಯಿಂಟ್ ಏರಿಕೆಯಾಗಿ 15,200.82ಕ್ಕೆ ತಲುಪಿದೆ. ಇದೇರೀತಿ ರಾಷ್ಟ್ರೀಯ ಷೇರುಸೂಚ್ಯಂಕದ ನಿಫ್ಟಿ 24.50 ಪಾಯಿಂಟ್ ಹೆಚ್ಚಿಸಿಕೊಂಡು 4611.40ಕ್ಕೆ ಮುಟ್ಟಿದೆ. |