ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕ ಕುಸಿತ (Indian stock market | Sensex | BSE | Latest News in Kannada)
ಏಷ್ಯಾ ಮಾರುಕಟ್ಟೆಯಲ್ಲಿ ದುರ್ಬಲ ವಹಿವಾಟು ವ್ಯಕ್ತವಾದ ಬೆನ್ನಲ್ಲೇ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕ ಸಹ ಭಾರಿ ಕುಸಿತವನ್ನು ಅನುಭವಿಸಿದ್ದು, ಶೇಕಡಾ 0.95ರಷ್ಟು ಕುಸಿತ ಕಂಡಿದೆ.

ಸೋಮವಾರದ ವಹಿವಾಟು ಆರಂಭವಾದ ತಕ್ಷಣ 161 ಪಾಯಿಂಟ್ ಕುಸಿತ ಕಂಡಿರುವ ಸಂವೇದಿ ಸೂಚ್ಯಂಕವು 16,772.45 ಅಂಶಗಳಿಗೆ ತಲುಪಿದೆ. ಬಂಡವಾಳ ಸರಕುಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ಅತಿ ಹೆಚ್ಚು ಹಿನ್ನಡೆಯನ್ನು ಅನುಭವಿಸಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ 41.75 ಪಾಯಿಂಟ್ ಅಥವಾ ಶೇಕಡಾ 0.76ರಷ್ಟು ಕುಸಿತ ಕಂಡು 5,024.50 ಅಂಶಗಳಿಗೆ ಏರಿಕೆ ಕಂಡಿದೆ.

ಕಳೆದ ಮೂರು ಅವಧಿಗಳಲ್ಲಿ ಮಾರುಕಟ್ಟೆಯು 463 ಪಾಯಿಂಟುಗಳಷ್ಟು ಏರಿಕೆಯನ್ನು ಕಂಡಿತ್ತು. ಆದರೆ ಅದೇ ಏರುಗತಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.
ಇದನ್ನು ಸಹ ಶೋಧಿಸು: ಸೂಚ್ಯಂಕ, ಶೇರುಪೇಟೆ, ಶೇರು ಮಾರುಕಟ್ಟೆ, ಮುಂಬೈ ಮಾರುಕಟ್ಟೆ, ಬಿಎಸ್ಇ, ನಿಫ್ಟಿ, ವಾಣಿಜ್ಯ, ವಾಣಿಜ್ಯ ಸುದ್ದಿ, ವಾಣಿಜ್ಯ ನಗರ, ವಾಣಿಜ್ಯ ರಾಜಧಾನಿ, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ, ಕನ್ನಡ ಸುದ್ದಿ, ಶೇರು ಮಾರ್ಕೆಟ್, ಸೆನ್ಸೆಕ್ಸ್, ತಾಜಾ ಅಪ್ಡೇಟ್ ಸುದ್ದಿ, ಕರ್ನಾಟಕ ಮಾರುಕಟ್ಟೆ, ಬೆಂಗಳೂರು ಮಾರುಕಟ್ಟೆ, ಕನ್ನಡ ಶೇರು