ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಕಾಶ್ಮೀರದಲ್ಲಿ ಶೇ.62 ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರದಲ್ಲಿ ಶೇ.62 ಮತದಾನ
ಪ್ರತ್ಯೇಕತಾವಾದಿಗಳ ಚುನಾವಣಾ ಬಹಿಷ್ಕಾರ, ಅಸಾಧ್ಯ ಚಳಿ ಇದ್ಯಾವುದನ್ನೂ ಲೆಕ್ಕಿಸದ ಮತದಾರರ ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಮುಖಮಾಡಿದ್ದು, ಕಾಶ್ಮೀರದಲ್ಲಿ ನಡೆದ ಮೂರನೆ ಹಂತದ ಮತದಾನದಲ್ಲಿ ಸುಮಾರು ಶೇ.62ರಷ್ಟು ಮತದಾನ ದಾಖಲಾಗಿದೆ.

ಐದು ಕ್ಷೇತ್ರಗಳಿಗೆ ನಡೆದ ಮತದಾನ ಶಾಂತಿಯುತವಾಗಿ ನಡೆದಿದೆ ಎಂಬುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಪ್ರದೇಶದಲ್ಲಿರುವ ಕರ್ನಾದಲ್ಲಿ ಅತಿಹೆಚ್ಚು ಶೇ79.25ರಷ್ಟು ಮತದಾನವಾಗಿದೆ. ಲೋಲಾಬ್‌ನಲ್ಲಿ ಶೇ64.06, ಕುಪ್ವಾರದಲ್ಲಿ ಶೇ.60.52 ಮತ್ತು ಲಂಗಾಟೆ ಮತ್ತು ಹಂದ್ವಾರದಲ್ಲಿ ಶೇ.54 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರ: ತೃತೀಯ ಹಂತದ ಮತದಾನ ಆರಂಭ
ದೆಹಲಿ: ಬಿಗಿ ಭದ್ರತೆ ನಡುವೆ ಮತದಾನ ಮುಕ್ತಾಯ
ದೆಹಲಿ ಚುನಾವಣೆ: ಮತದಾನ ಆರಂಭ
ಮಧ್ಯಪ್ರದೇಶದಲ್ಲಿ ಹಿಂಸಾಚಾರದ ಮತದಾನ
ಮಧ್ಯಪ್ರದೇಶ ಚುನಾವಣೆ: ಬಿರುಸಿನ ಮತದಾನ
ಪ್ರಚಾರದಲ್ಲಿ ಒಬಾಮಾರನ್ನು ಹಿಂಬಾಲಿಸುತ್ತಿರುವ ಅಡ್ವಾಣಿ