ಲೋಕಪಾಲ | ಪ್ರಧಾನಿ ಸೇರ್ಪಡೆ | ಉನ್ನತ ನ್ಯಾಯಾಂಗ | ಲೋಕಾಯುಕ್ತ ನೇಮಕಕ್ಕೆ ಕೇಂದ್ರೀಯ ಕಾನೂನು | ಕೆಳಹಂತದ ಸರಕಾರಿ ನೌಕರರ ಸೇರ್ಪಡೆ | ಸಿಬಿಐ ಭ್ರಷ್ಟಾಚಾರ ನಿರೋಧಕ ದಳ ಸೇರ್ಪಡೆ | ನಾಗರಿಕ ಸನ್ನದು ಬಗ್ಗೆ ಗಮನ ಹರಿಸಬೇಕೇ |
ಸರಕಾರಿ | ಬೇಡ | ಬೇಡ | ಬೇಡ, ರಾಜ್ಯಗಳೇ ಮಾಡಲಿ | ಬೇಡ, ಗ್ರೂಪ್ ಎ ನೌಕರರು ಮಾತ್ರ | ಬೇಡ, ಲೋಕಪಾಲವೇ ಪ್ರತ್ಯೇಕ ತನಿಖಾ ಏಜೆನ್ಸಿ ಹೊಂದಿರಲಿ | ಬೇಡ, ಲೋಕಪಾಲರಿಗೆ ಈ ಕೆಲಸ ಬೇಡ |
ಅಣ್ಣಾ ಬಳಗ | ಬೇಕು | ಬೇಕು | ಕೇಂದ್ರವೇ ಮಾಡಬೇಕು | ಎಲ್ಲರೂ ಲೋಕಪಾಲ ವ್ಯಾಪ್ತಿಗೆ | ಬೇಕು, ಎಲ್ಲ ಭ್ರಷ್ಟಾಚಾರಕ್ಕೂ ಲೋಕಪಾಲರೇ ಪರಮಾಧಿಕಾರಿ | ಬೇಕು, ಏನೇ ಕಾನೂನು ಉಲ್ಲಂಘನೆಯಾದ್ರೂ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು |
ಅರುಣಾ ರಾಯ್ | ಬೇಕು | ಬೇಡ | ಕೇಂದ್ರವೇ ಮಾಡಬೇಕು | ಬೇಡ, ಪ್ರಬಲ ಸಿವಿಸಿ ಈ ಬಗ್ಗೆ ನೋಡಲಿ | ಬೇಡ, ಲೋಕಪಾಲ ಮತ್ತು ಸಿವಿಸಿಗೆ ಪ್ರತ್ಯೇಕ ತನಿಖಾ ಏಜೆನ್ಸಿ | ಬೇಡ, ಪ್ರತ್ಯೇಕ ಪರಿಹಾರ ಘಟಕವಿರಲಿ |
ಲೋಕಸತ್ತಾ | ಬೇಡ | ಬೇಡ | ಕೇಂದ್ರವೇ ಮಾಡಬೇಕು | ಬೇಕು, ಆದರೆ ಮೇಲ್ಮಟ್ಟದ ಅಧಿಕಾರಿಗಳ ಮೇಲೆ ಹೆಚ್ಚಿನ ಆದ್ಯತೆ | ಬೇಡ, ಆದರೆ ಸಿಬಿಐ ಭ್ರಷ್ಟಾಚಾರ-ನಿರೋಧಕ ಘಟಕವು ಲೋಕಪಾಲರ ಅಡಿ ಕೆಲಸ ಮಾಡಲಿ | ಬೇಡ, ಲೋಕಪಾಲಕ್ಕೆ ಹೆಚ್ಚು ಹೊರೆ ಬೇಡ |