ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫ್ರಾನ್ಸ್ ವಿಮಾನ ನಾಪತ್ತೆ: ತೀವ್ರ ಶೋಧ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫ್ರಾನ್ಸ್ ವಿಮಾನ ನಾಪತ್ತೆ: ತೀವ್ರ ಶೋಧ ಆರಂಭ
ರಿಯೊ ಜನೈರೊದಿಂದ ಪ್ಯಾರಿಸ್‌ಗೆ ತೆರಳುತ್ತಿದ್ದ ಏರ್‌ಫ್ರಾನ್ಸ್ ಜೆಟ್ ವಿಮಾನವು ಅಟ್ಲಾಂಟಿಕ್ ಸಾಗರದ ಮೇಲೆ ಹಾರುವಾಗ ಕಾಣೆಯಾಗಿದ್ದು, ಬ್ರೆಜಿಲ್ ದ್ವೀಪವಾದ ಫರ್ನಾಂಡೊ ಡೆ ನೊರೋನಾ ಬಳಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಜೆಟ್ ವಿಮಾನ ನಿಯಮಿತ ರೇಡಿಯೊ ಸಂಪರ್ಕ ಕಡಿದುಕೊಂಡ ಬಳಿಕ ಸೋಮವಾರ ಬೆಳಿಗ್ಗೆ ಶೋಧ ಮತ್ತು ರಕ್ಷಣೆ ಕಾರ್ಯಾಚರಣೆಯನ್ನು ಆರಂಭಿಸಲಾಯಿತು ಎಂದು ವಾಯುಪಡೆ ವಕ್ತಾರ ತಿಳಿಸಿದ್ದಾರೆ.

ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಮತ್ತು ಏರ್ ಫ್ರಾನ್ಸ್ ಜೆಟ್ ವಿನ್ಯಾಸ ಅಥವಾ ಫ್ಲೈಟ್ ಸಂಖ್ಯೆಯನ್ನು ತಕ್ಷಣವೇ ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ ಎಂದು ವಕ್ತಾರ ತಿಳಿಸಿದ್ದಾರೆ.ವಾಯುಪಡೆಯ ನೀತಿಯ ಅನ್ವಯ ಅವರು ಹೆಸರು ಹೇಳಲು ಬಯಸಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಬಾಂಬ್ ಸ್ಫೋಟದಲ್ಲಿ ನಾಲ್ವರ ಸಾವು
ನಾಯಿಗಳೇ ಬೆಳೆಸಿದ ಮೋಗ್ಲಿ ಬಾಲಕಿ ಪತ್ತೆ
ಮೆಲ್ಬೋರ್ನ್‌ನಲ್ಲಿ ಇನ್ನೊಬ್ಬ ಭಾರತೀಯನ ಮೇಲೆ ಹಲ್ಲೆ
ಪಾಕ್ ನಿರಾಶ್ರಿತ ಶಿಬಿರಗಳಿಗೆ ಹಾಲ್‌ಬ್ರೂಕ್ ಭೇಟಿ
ಟೈಟಾನಿಕ್ ದುರಂತ: ಬದುಕುಳಿದ ಕೊನೆಯ ಮಹಿಳೆ ಸಾವು
20,000 ನಾಗರಿಕರ ಹತ್ಯೆ ಕಪೋಲಕಲ್ಪಿತ: ಶ್ರೀಲಂಕಾ