ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸಂಗಾತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಶೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಗಾತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಶೋಧ
ಮದುವೆಗಳು ಸ್ವರ್ಗದಲ್ಲಿ ನೇರವೇರುತ್ತವೆಂದು ಗಾದೆಮಾತಿದೆ. ಆದರೆ ಸೂಕ್ತವಾದ ಜೋಡಿ ಸಿಗದಿದ್ದರೆ ಏನು ಮಾಡಬೇಕು? ಕಾಲೇಜ್ ಕ್ಯಾಂಪಸ್‌‌ನಲ್ಲಿ ಜತೆಗಾತಿಗಾಗಿ ಹುಡುಕಬೇಕೆನ್ನುವುದು ಚೀನದ ಯುವಕನೊಬ್ಬನ ನಂಬಿಕೆಯಾಗಿದೆ. ಫು ಬಿಂಗ್ ಎಂಬ 32 ವರ್ಷ ವಯಸ್ಸಿನ ಯುವಕ ತನಗೆ ಸೂಕ್ತ ಪತ್ನಿಯ ಹುಡುಕಾಟದಲ್ಲಿ 10 ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ 1000 ಭಿತ್ತಿಪತ್ರಗಳನ್ನು ಹಂಚಿದ್ದಾನೆ.

ಕಾಲೇಜು ವಿದ್ಯಾರ್ಥಿಗಳು ಪರಿಶುದ್ಧರಾಗಿರುತ್ತಾರೆನ್ನುವುದು ಅವನ ನಂಬಿಕೆಯಾಗಿದ್ದು ನಿಜವಾದ ಪ್ರೀತಿ ಸಿಗುತ್ತದೆಂದು ಭಾವಿಸಿದ್ದಾನೆ. ನಿಜವಾದ ಪ್ರೀತಿಗಾಗಿ ಅತೀ ಆಶಾಭಾವನೆಯಿಂದ ಅವರ ಶೋಧವು ವಿದ್ಯಾರ್ಥಿ ಸಮುದಾಯದ ಮ‌ೂಲೆ ಮ‌ೂಲೆಯಲ್ಲೂ ನಡೆಯಿತು. ಈ ಕುರಿತ ಭಿತ್ತಿಪತ್ರಗಳನ್ನು ಹೆನಾನ್ ಪ್ರಾಂತ್ಯದ ರಾಜಧಾನಿ ಜೆಂಗ್‍ಜೊನ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಅವನು ಹಂಚಿದ್ದಾನೆ.

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪರಿಶುದ್ಧರಾಗಿರುತ್ತಾರೆಂದು ಅವನು ಹೇಳುತ್ತಾನೆ. ಸಾಮಾನ್ಯ ಸಮಾಜದ ಮಹಿಳೆಯರು ತುಂಬಾ ಭೌತಿಕವಾದಿಗಳೆಂದು ಅವನು ಹೇಳಿದ್ದಾನೆ. ಫು ಇತ್ತೀಚೆಗೆ ವಿದ್ಯಾರ್ಥಿನಿಯರ 10 ಫೋನ್ ಕರೆಗಳನ್ನು ಸ್ವೀಕರಿಸಿದ್ದಾನೆ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೇಪಾಳ ವಿದೇಶಾಂಗ ಸಚಿವೆಯಾಗಿ ಸುಜಾತ ಕೊರ್ಯಾಲ
ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ
ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ
ಪತ್ತೆಯಾದ ಅವಶೇಷ ಅಪಘಾತಕ್ಕೀಡಾದ ವಿಮಾನದ್ದಲ್ಲ
ಏರ್‌ಫ್ರಾನ್ಸ್‌ ದುರಂತ ಭೀಕರ
ತಾಲಿಬಾನ್ ಉಗ್ರರಿಂದ ಬಾಲಕೀಯರ ಶಾಲೆ ಸ್ಫೋಟ