ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶೂಟ್‌ಔಟ್‌ನಲ್ಲಿ ದಾವೂದ್ ಸೋದರ ಅನೀಸ್‌ಗೆ ಗಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೂಟ್‌ಔಟ್‌ನಲ್ಲಿ ದಾವೂದ್ ಸೋದರ ಅನೀಸ್‌ಗೆ ಗಾಯ
ಭಾರತಕ್ಕೆ ಅತ್ಯಂತ ಬೇಕಾದ ಭೂಗತಲೋಕದ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ಸೋದರ ಅನೀಸ್ ಮೇಲೆ ಕರಾಚಿಯಲ್ಲಿ ಕೆಲವು ಅಜ್ಞಾತ ವ್ಯಕ್ತಿಗಳು ಗುಂಡಿನದಾಳಿ ನಡೆಸಿದ್ದಾರೆ. ಕರಾಚಿಯಲ್ಲಿರುವ ಅಲ್-ಹಬೀಬ್ ಬ್ಯಾಂಕ್ ಎಟಿಎಂ ಹೊರಗೆ ಡಿ ಕಂಪೆನಿಯ ಸಕ್ರಿಯ ಸದಸ್ಯನಾಗಿರುವ ಅನೀಸ್ ಇಬ್ರಾಹಿಂನತ್ತ ಹತ್ತಾರು ಗುಂಡುಗಳನ್ನು ಹಾರಿಸಲಾಯಿತು ಎಂದು ಇತ್ತೀಚಿನ ವರದಿ ತಿಳಿಸಿದೆ.

ಇದನ್ನು ದೃಢೀಕರಿಸುವ ಯಾವುದೇ ಮಾಹಿತಿ ಇಲ್ಲದಿದ್ದರೂ ಬೆಲೂಚಿಸ್ಥಾನದ ಹೊರಗೆ ನೆಲೆಹೊಂದಿರುವ ವೈರಿ ಪಡೆಯ ಮಾಫಿಯಾ ಗ್ಯಾಂಗ್‌ನ ಅಜ್ಞಾತ ಶಸ್ತ್ರಧಾರಿ ವ್ಯಕ್ತಿಗಳು ಗುಂಡುಹಾರಿಸಿರಬಹುದೆಂದು ಶಂಕಿಸಲಾಗಿದೆ.ಘಟನೆಯ ನಿಖರ ವಿವರಗಳಿಗೆ ಇನ್ನೂ ಕಾಯಲಾಗುತ್ತಿದ್ದು, ಅನೀಸ್ ಇಬ್ರಾಹಿಂ ಸ್ಥಿತಿಯ ಬಗ್ಗೆ ಯಾವುದೇ ದೃಢ ವರದಿಗಳು ಲಭ್ಯವಾಗಿಲ್ಲ.

1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅನೀಸ್‌ನನ್ನು ಡಿ ಗ್ಯಾಂಗ್ ಇತರರ ಜತೆ ಭಾರತಕ್ಕೆ ಗಡೀಪಾರು ಮಾಡುವಂತೆ ಭಾರತ ಒತ್ತಾಯಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲಿಬಾನ್-ಪಾಕ್ ಸಂಧಾನಕಾರ ಸೂಫಿ ಬಂಧನ
ಸಂಗಾತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಶೋಧ
ನೇಪಾಳ ವಿದೇಶಾಂಗ ಸಚಿವೆಯಾಗಿ ಸುಜಾತ ಕೊರ್ಯಾಲ
ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ
ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ
ಪತ್ತೆಯಾದ ಅವಶೇಷ ಅಪಘಾತಕ್ಕೀಡಾದ ವಿಮಾನದ್ದಲ್ಲ