ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತದ ಕಾನೂನು ಪದವಿಗೆ ಕೆನಡಾ ಮಾನ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಕಾನೂನು ಪದವಿಗೆ ಕೆನಡಾ ಮಾನ್ಯತೆ
ಬ್ರಿಟನ್ ಮತ್ತು ಆಸ್ಟ್ರೇಲಿಯ ಕಾನೂನು ಪದವಿಗಳಿಗೆ ಸಮಾನವಾಗಿ ಭಾರತ ಮತ್ತು ಏಷ್ಯಾದ ಕಾನೂನು ಪದವಿಗಳಿಗೆ ಕೆನಡಾ ಅಧಿಕಾರಿಗಳು ಮಾನ್ಯತೆ ನೀಡಲು ನಿರ್ಧರಿಸಿದ್ದು, ಭಾರತ ಮತ್ತು ಇತರೆ ಏಷ್ಯಾ ರಾಷ್ಟ್ರಗಳ ಕಾನೂನು ವೃತ್ತಿಪರರ ಭವಿಷ್ಯ ಆಶಾದಾಯಕವಾಗಿದೆ.

ಮಾನ್ಯತೆ ರಾಷ್ಟ್ರೀಯ ಸಮಿತಿಯು ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಸೇರಿದಂತೆ ಕಾಮನ್ ಲಾ ರಾಷ್ಟ್ರಗಳ ಪೂರ್ಣಮಟ್ಟದ ಕಾನೂನು ಡಿಗ್ರಿಗಳನ್ನು ಸಮಾನವಾಗಿ ಪರಿಗಣಿಸಲು ನಿರ್ಧರಿಸಿದ್ದು, ಕಾನೂನು ವೃತ್ತಿಗೆ ಪ್ರವೇಶಕ್ಕೆ ನಿರ್ಬಂಧದಲ್ಲಿ ಗಣನೀಯ ಸಡಿಲಿಕೆಯಾಗಿದೆಯೆಂದು ಎನ್‌ಸಿಎನ ನಿರ್ಗಮಿಸುತ್ತಿರುವ ಎಕ್ಸಿಕ್ಯೂಟಿವ್ ನಿರ್ದೇಶಕ ವರ್ನ್ ಕೃಷ್ಣ ತಿಳಿಸಿದರು.

27 ವರ್ಷಗಳ ಸೇವೆ ಬಳಿಕ ಜೂನ್ 30ರಂದು ನಿವೃತ್ತರಾಗಲಿರುವ ಫ್ರೊ. ಕೃಷ್ಣ ಮಾ.1ರಿಂದ ಜಾರಿಗೆ ಬಂದಿರುವ ಮತ್ತು ಮೇ 1ರಂದು ಪರಿಷ್ಕರಣೆಯಾದ ಹೊಸ ಕಾನೂನು ಭಾರತೀಯ ವಕೀಲರಿಗೆ ವಿದೇಶಿ ತರಬೇತಾದ ವೃತ್ತಿಪರರಿಗೆ ಮುಖ್ಯವಾಹಿನಿಗೆ ತರಲು ದಾರಿಕಲ್ಪಿಸುತ್ತದೆ.

ಭಾರತ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಹಾಂಕಾಂಗ್, ಐರ್‌ಲೆಂಡ್, ನ್ಯೂಜಿಲೆಂಡ್, ನೈಜೀರಿಯ, ಪಾಕಿಸ್ತಾನ, ಸಿಂಗಪುರ, ಅಮೆರಿಕ, ವೇಲ್ಸ್ ಮತ್ತು ವೆಸ್ಟ್‌ಇಂಡೀಸ್ ಕಾನೂನು ಪದವಿಗಳನ್ನು ಸಮಾವವಾಗಿ ಪರಿಗಣಿಸಿಲಾಗುವುದು ಎಂದು ಪ್ರೊ. ಕೃಷ್ಣ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್‌ಫ್ರಾನ್ಸ್ ಅವಶೇಷದಿಂದ 17 ದೇಹಗಳು ಪತ್ತೆ
ಆಸ್ಟ್ರೇಲಿಯಾ: 1,006 ಹಂದಿ ಜ್ವರ ಪ್ರಕರಣ
ಸಯೀದ್ ವಿರುದ್ಧ ಪಾಕ್ ಸಾಕ್ಷ್ಯ ಒದಗಿಸಿಯೇ ಇಲ್ಲ: ಕೋರ್ಟ್
ಆಸ್ಟ್ರೇಲಿಯ: ಭಾರತೀಯ ವಿದ್ಯಾರ್ಥಿ ಕಾರಿಗೆ ಬೆಂಕಿ
ಲೆಬೆನಾನ್‌‌ನಲ್ಲಿ ಶಾಂತಿಯುತ ಮತದಾನ
ಮೆಲ್ಪೋರ್ನ್: ಪೋಷಕರಿಂದಲೇ ಮಗುವಿನ ಹತ್ಯೆ