ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾದಲ್ಲಿ ಕೆನಡಾ ಸಂಸದನ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾದಲ್ಲಿ ಕೆನಡಾ ಸಂಸದನ ಬಂಧನ
ತಮಿಳು ಬಂಡುಕೋರರನ್ನು ಬೆಂಬಲಿಸುತ್ತಿರುವ ಆರೋಪದಲ್ಲಿ ಶ್ರೀಲಂಕಾ ಆಗಮಮಿಸಿದ ಕೆನಡಾದ ಸಂಸದರೊಬ್ಬರನ್ನು ಬುಧವಾರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆನಡಾದಿಂದ ಆಗಮಿಸಿರುವ ಸಂಸದರನ್ನು ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದು ತಪಾಸಣೆ ನಡೆಸಿದ ನಂತರ ಅವರನ್ನು ಗಡಿಪಾರು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.

ದೇಶಕ್ಕೆ ಆಗಮಿಸಿರುವ ಕೆನಡಾದ ಸಂಸದ ತಮಿಳು ಟೈಗರ್ಸ್ ಬೆಂಬಲಿಗರಾಗಿದ್ದಾರೆ ಆ ನಿಟ್ಟಿನಲ್ಲಿ ಅವರಿಗೆ ದೇಶದೊಳಕ್ಕೆ ಪ್ರವೇಶ ಇಲ್ಲ ಎಂದಿರುವ ಅಧಿಕಾರಿ ಬಂಧಿತ ಸಂಸದರ ಹೆಸರನ್ನು ಹೇಳಲು ನಿರಾಕರಿಸಿದರು. ಆದರೆ ಬಂಧಿತ ಸಂಸದರನ್ನು ತಕ್ಷಣಕ್ಕೆ ಗಡಿಪಾರು ಮಾಡಿಲ್ಲ ಎಂದು ಹೇಳಿದರು.

1980ರಲ್ಲಿ ಸುಮಾರು 300,00ಮಂದಿ ತಮಿಳರು ಕೆನಾಡಕ್ಕೆ ವಲಸೆ ಹೋಗಿದ್ದರು. ಶ್ರೀಲಂಕಾ ಸರ್ಕಾರ ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕೆನಾಡದಲ್ಲಿ ಲಂಕಾ ವಿರುದ್ಧ ತಮಿಳರು ಭಾರೀ ಪ್ರತಿಭಟನೆ ನಡೆಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್‌ಫ್ರಾನ್ಸ್ ದುರಂತ: ಬ್ಲ್ಯಾಕ್ ಬಾಕ್ಸ್‌ಗಾಗಿ ಶೋಧ
ಕೆನಡಾದಲ್ಲೂ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ
ಹೌದು;ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸ್ತೇವೆ: ಎಫ್‌ಬಿಐ
ಪಾಕ್ : ಆತ್ಮಾಹುತಿ ದಾಳಿಗೆ 16 ಬಲಿ
ಭಾರತ-ಕ್ಯೂಬಾ ತಂತ್ರಜ್ಞಾನ ಒಪ್ಪಂದಕ್ಕೆ ಸಹಿ
ಮಸೀದಿಯಲ್ಲಿ ಗೋಲಿಬಾರಿಗೆ 11ಬಲಿ