ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 3.1 ಕೋಟಿ ರೂ.ಗೆ ಹುಸೇನ್ ವರ್ಣಚಿತ್ರ ಹರಾಜು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3.1 ಕೋಟಿ ರೂ.ಗೆ ಹುಸೇನ್ ವರ್ಣಚಿತ್ರ ಹರಾಜು
ವಿಶ್ವವಿಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಅವರು 1960ರಲ್ಲಿ ರಚಿಸಿದ ವರ್ಣಚಿತ್ರವೊಂದು ಲಂಡನ್ ಕ್ರಿಸ್ಟೀಸ್ ದಕ್ಷಿಣ ಏಷ್ಯಾ ಆಧುನಿಕ ಮತ್ತು ಸಮಕಾಲೀನ ಕಲಾ ಮಾರಾಟದಲ್ಲಿ 3.1ಕೋಟಿ ರೂ. ಬೃಹತ್ ಮೊತ್ತಕ್ಕೆ ಬಿಕರಿಯಾಗಿದೆ.

ಪಾಕಿಸ್ತಾನದ ಕಲಾವಿದ ರಷೀದ್ ರಾಣಾ ಅವರ 'ರೆಡ್ ಕಾರ್ಪೆಟ್' ಹರಾಜಿನಲ್ಲಿ ಎರಡನೇ ಅತ್ಯಧಿಕ ಬೆಲೆ 1.3 ಕೋಟಿ ರೂ.ಗೆ ಮಾರಾಟವಾಗಿದೆಯೆಂದು ಸಂಘಟಕರು ತಿಳಿಸಿದ್ದಾರೆ. ಪ್ರಖ್ಯಾತ ಕಲಾವಿದರ 76 ಚಿತ್ರಗಳು ಒಟ್ಟು 18.98 ಕೋಟಿ ರೂ.ಗಳಿಗೆ ಬಿಕರಿಯಾಗಿದೆ. ರಾಮಕುಮಾರ್ ಅವರ ಹೆಸರಿಡದ(ಬೆನಾರಸ್) ಚಿತ್ರ 1.04ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಹುಸೇನ್ ಅವರ ಇತರೆ ಚಿತ್ರಗಳಾದ ಮೆಕ್ಕಾ ಮತ್ತು ಹೆಸರಿಡದ(ಹಾರ್ಸಸ್) ಚಿತ್ರ ಕ್ರಮವಾಗಿ 121,250 ಪೌಂಡ್ ಮತ್ತು 5.7 ಮಿಲಿಯ ರೂಪಾಯಿ ಗಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟಕ್ಕೆ 8 ಬಲಿ
ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದ ಪ್ರಭಾಕರನ್
ಬುಷ್ ಹುಟ್ಟುಹಬ್ಬ
ಇರಾನ್ ಅಧ್ಯಕ್ಷ ಪುನರಾಯ್ಕೆ
ಹಿಂಸೆ ಸಂಪೂರ್ಣವಾಗಿ ತ್ಯಜಿಸಲು ಮಾವೋವಾದಿಗಳಿಗೆ ಕರೆ
ಉ.ಕೊರಿಯ 3ನೇ ಅಣ್ವಸ್ತ್ರಪರೀಕ್ಷೆ ವಿರುದ್ಧ ಎಚ್ಚರಿಕೆ