ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೋಬೆಲ್ ವಿಜೇತರಿಗೆ ರಾಷ್ಟ್ರಪತಿ ಅಭಿನಂದನೆ (President | Ramakrishnan | Nobel)
Feedback Print Bookmark and Share
 
ನೋಬೆಲ್ ಪುರಸ್ಕೃತ ವೆಂಕಟ್ರಾಮನ್ ರಾಮಕೃಷ್ಣನ್ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ವಿಶೇಷವಾಗಿ ಅಭಿನಂದಿಸಿದ್ದಾರೆ. ಲಂಡನ್‌ನಲ್ಲಿ ರಾಷ್ಟ್ರಪತಿಗಳ ಗೌರವಾರ್ಥ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವೆಂಕಟ್ರಾಮನ್ ಅವರನ್ನು ಅಭಿನಂದಿಸಲಾಯಿತು.

"ವೆಂಕಟ್ರಾಮನ್ ಅವರು ನೋಬೆಲ್ ಪ್ರಶಸ್ತಿ ಪಡೆದ ಸುದ್ದಿ ತಿಳಿದು ಆನಂದಗೊಂಡಿದ್ದೆವು. ಅವರು ಇಂದಿಲ್ಲಿ ಇದ್ದಾರೆ. ನಾವೆಲ್ಲ ಅರನ್ನು ಅಭಿನಂದಿಸುತ್ತೇವೆ" ಎಂದು ರಾಷ್ಟ್ರಪತಿಗಳು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ