ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾ: ವಾರಂಟ್ ಜಾರಿ (Bangla, Warrant)
Bookmark and Share Feedback Print
 
ಪ್ರವಾದಿ ಮೊಹಮ್ಮದ್ ಕುರಿತ ಹೇಳಿಕೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಆದೇಶವನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಮೂಲಭೂತವಾದಿ ಸಂಸ್ಥೆಯಾದ ಜಮಾತ್ ಇ ಇಸ್ಲಾಮಿಯ ವರಿಷ್ಠ ಮೋತಿಯುರ್ ರಹಮಾನ್ ನಿಜಾಮಿ ಮತ್ತು ಮೂವರು ಮಂದಿ ವಿರುದ್ಧ ಬಾಂಗ್ಲಾದೇಶ ಕೋರ್ಟ್ ಬಂಧನದ ವಾರಂಟ್‌ನ್ನು ಹೊರಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಂಗ್ಲಾದೇಶ, ವಾರಂಟ್