ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಫೋಟಕ್ಕೆ 3 ಅಫ್ಘಾನ್ ಪೊಲೀಸರು ಬಲಿ (Afghan | suicide car bomber)
Bookmark and Share Feedback Print
 
ಬ್ಯಾಂಕ್‌ನಿಂದ ಸಂಬಳ ತೆಗೆದುಕೊಂಡು ವಾಹನದಲ್ಲಿ ವಾಪಸಾಗುತ್ತಿದ್ದ ವೇಳೆ ಆತ್ಮಹತ್ಯಾ ಕಾರ್ ಬಾಂಬರ್ ಸ್ಫೋಟಿಸಿದ ಪರಿಣಾಮ ಮೂರು ಅಫ್ಘಾನ್ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ದಕ್ಷಿಣ ನಗರವಾದ ಕಂದಾಹಾರ್‌ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಫ್ಘಾನ್, ಪೊಲೀಸ್