ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೇಶದಾದ್ಯಂತ ಐದು ಬೃಹತ್ ಸಂಚಾರಿ ಆಸ್ಪತ್ರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದಾದ್ಯಂತ ಐದು ಬೃಹತ್ ಸಂಚಾರಿ ಆಸ್ಪತ್ರೆ
ನವದೆಹಲಿ: ಪ್ರಾಕೃತಿಕ ವಿಪತ್ತು ಅಥವಾ ಇನ್ನಾವುದೇ ಕಾರಣದಿಂದ ಜನರು ತೊಂದರೆಗೆ ಈಡಾದರೆ ಅವರಿಗೆ ನೆರವು ನೀಡಲು ಸಂಚಾರಿ ಆಸ್ಪತ್ರೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ತಲಾ 30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ದೇಶದಾದ್ಯಂತ ಇಂತಹ ಐದು ಆಸ್ಪತ್ರೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಚಾರಿ ಆಸ್ಪತ್ರೆಗಳು 200 ಹಾಸಿಗೆಗಳನ್ನು ಒಳಗೊಂಡಿದ್ದು, 10ರಿಂದ 12 ಘಟಕಗಳು ಕಾರ್ಯ ನಿರ್ವಹಿಸಲಿವೆ. ತೀವ್ರ ನಿಗಾ ಘಟಕ, ರಕ್ತದ ಬ್ಯಾಂಕ್, ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಅಡುಗೆ ಮನೆ ಸೌಲಭ್ಯ ಇದರಲ್ಲಿ ಇರಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಚಾರಿ ಆಸ್ಪತ್ರೆ, mobile hospital
ಮತ್ತಷ್ಟು
ದೇಶ ಒಡೆದ 'ನೆಹರೂ-ಎಡ್ವಿನಾ ಲವ್ ಅಫೇರ್': ಠಾಕ್ರೆ
ಸೋನಿಯಾ ಆಸ್ತಿ: ಮಗನಿಗಿಂತ ಕಡಿಮೆ, ಇಟಲಿಯಲ್ಲೊಂದು ಮನೆ
ನಾನಾಗಿದ್ದರೆ ವರುಣ್‌ರನ್ನು ರೋಲರ್ ಕೆಳಗೆ ಕ್ರಶ್ ಮಾಡ್ತಿದ್ದೆ: ಲಾಲೂ
ಅಸ್ಸಾಮಿನ ವಿವಿಧೆಡೆ ಸ್ಫೋಟ: ಕನಿಷ್ಠ 7 ಸಾವು
ರಾಯ್‌ಬರೇಲಿಯಿಂದ ಸೋನಿಯಾ ನಾಮಪತ್ರ
ಸಿಂಗ್, ಸೋನಿಯಾ ಬಹಿರಂಗ ಚರ್ಚೆಗೆ ಬರಲಿ: ಮೋದಿ