ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಟ್ಟಿಯಿಂದ ಸಿಇಸಿ ನವೀನ್ ಚಾವ್ಲಾ ಹೆಸರು ಡಿಲೀಟ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಟ್ಟಿಯಿಂದ ಸಿಇಸಿ ನವೀನ್ ಚಾವ್ಲಾ ಹೆಸರು ಡಿಲೀಟ್!
PTI
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಜನಸಾಮಾನ್ಯರು ಯಾವರೀತಿ ಪರದಾಡಬೇಕಾಗುತ್ತದೆ ಎಂಬ ಪರಿಸ್ಥಿತಿಯನ್ನು ಗುರುವಾರ ಸ್ವತಹ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಎದುರಿಸಿರುವ ಘಟನೆ ಸಂಭವಿಸಿದೆ.

ಚಾವ್ಲಾ ಅವರ ಹೆಸರನ್ನು ನಿರ್ಮಾಣ್ ಭವನ ಮತಕೇಂದ್ರದ 85ನೆ ಮತಗಟ್ಟೆಯಲ್ಲಿ ನೋಂದಣಿಯಾಗಿತ್ತು. ಆದರೆ ಅವರು ಮತ ಚಲಾಯಿಸಲು ತೆರಳಿದ ವೇಳೆಗೆ ಅವರ ಹೆಸರು ಪಟ್ಟಿಯಿಂದ ತೆಗೆದು ಹಾಕಿರುವುದು ಕಂಡು ಬಂತು.

ಕಳೆದ ತಿಂಗಳಲ್ಲಿ ಮುಖ್ಯಚುನಾವಣಾಧಿಕಾರಿಯಾಗಿ ನೇಮಕಗೊಂಡ ಬಳಿಕ ಅವರು ತಮ್ಮ ನಿವಾಸವನ್ನು ಬದಲಿಸಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಸಂಬಂಧಿತ ಮತಗಟ್ಟೆಯ ಅಧಿಕಾರಿ ತಿಳಿಸಿದ್ದಾರೆ.

ಆದರೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯ ನಿಯಂತ್ರಣ ಹೊಂದಿರುವ ಚಾವ್ಲಾ ಅವರ ಹೆಸರು ಅವರು ಪ್ರಸಕ್ತ ವಾಸ್ತವ್ಯ ಹೊಂದಿರುವ ನಿವಾಸಿಗಳ ಪ್ರದೇಶದ ಮತದಾರರ ಪಟ್ಟಿಯಲ್ಲಿ ಸೇರಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಂದಿಗ್ರಾಮದಲ್ಲಿ ಗುಂಡು ಹಾರಾಟ, ಒಂದು ಸಾವು
'ಕೈ' ಹಿಡಿಯಲು ಎಸ್ಪಿಗೇನು ಚಿಂತೆ ಇಲ್ವಂತೆ
ಈಳಂ ಹೋರಾಟ ಸೇರಿಕೊಂಡ ಕರುಣಾನಿಧಿ
ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಮತ ಚಲಾವಣೆ
4ಹಂತದ ಚುನಾವಣೆಗೆ ಬಿರುಸಿನ ಮತದಾನ ಆರಂಭ
ನಾಲ್ಕನೇ ಹಂತದ ಮತದಾನಕ್ಕೆ ಭಾರೀ ಭದ್ರತೆ