ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಕ್ಸಲರೊಂದಿಗೆ ನೇರ ಮಾತಕತೆ ಇಲ್ಲ: ಕೇಂದ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರೊಂದಿಗೆ ನೇರ ಮಾತಕತೆ ಇಲ್ಲ: ಕೇಂದ್ರ
ನಕ್ಸಲರೊಂದಿಗೆ ನೇರ ಮಾತುಕತೆಯ ಪ್ರಸ್ತಾಪ ಇಲ್ಲ ಎಂಬುದಾಗಿ ಬುಧವಾರ ಕೇಂದ್ರ ಸರ್ಕಾರ ಹೇಳಿದೆ. ಆದರೆ ಯಾವುದೇ ರಾಜ್ಯ ಸರ್ಕಾರ ಮತ್ತು ಮಾವೋವಾದಿಗಳ ನಡುವಿನ ಮಾತುಕತೆಯನ್ನು ಸ್ವಾಗತಿಸುವುದಾಗಿ ಹೇಳಿದೆ.

"ಕೇಂದ್ರ ಸರ್ಕಾರಕ್ಕೆ ಮಾವೋವಾದಿ ಉಗ್ರರೊಂದಿಗೆ ನೇರ ಮಾತುಕತೆ ನಡೆಸುವ ಪ್ರಸ್ತಾಪವಿಲ್ಲ" ಎಂಬುದಾಗಿ ಗೃಹಖಾತೆಯ ರಾಜ್ಯ ಸಚಿವ ಅಜಯ್ ಮಕೇನ್ ಅವರು ರಾಜ್ಯಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.

"ನಕ್ಸಲರು ಕಳವಳ ಹೊಂದಿರುವ ವಿಚಾರಗಳ ಕುರಿತು ಹಿಂಸಾಚಾರದ ಮಾರ್ಗವನ್ನು ಬಿಟ್ಟು, ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಮುಂದಾಗುವಂತೆ ನಕ್ಸಲರಿಗೆ ರಾಜ್ಯ ಸರ್ಕಾರಗಳು ಆಗೀಗ ಮನವಿ ಮಾಡುತ್ತಲೇ ಬಂದಿವೆ" ಎಂಬುದಾಗಿ ಅವರು ನುಡಿದರು.

ಯಾವುದಾದರು ರಾಜ್ಯ ಸರ್ಕಾರವು ಮಾವೋವಾದಿಗಳೊಂದಿಗೆ ಮಾತುಕತೆ ನಡೆಸುತ್ತಿದೆಯೇ ಎಂಬುದು ತಿಳಿದಿಲ್ಲ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ನೂತನ ಸಂಸದರಿಗೆ ಆಡ್ವಾಣಿ ಮಾರ್ಗದರ್ಶಿ ಸೂತ್ರ
ಶಾಹಿ ಇಮಾಮ್ ಅಬ್ದುಲ್ಲಾ ಬುಖಾರಿ ಇನ್ನಿಲ್ಲ
ಉಗ್ರರ ಫೋನ್ ಜಾಮ್ ಕುರಿತು ಪಾಕ್ ಜತೆ ಚರ್ಚೆ: ಎಸ್ಸೆಂಕೆ
ಕಾಶ್ಮೀರ: ಪುರಾತನ ಶಿವಮಂದಿರಕ್ಕೆ ಮುಸ್ಲಿಂ ಅರ್ಚಕರು
ವರುಣನ ಅಬ್ಬರಕ್ಕೆ ತತ್ತರಿಸಿದ ಮುಂಬೈ
ಪಟಾಕಿ ಕಾರ್ಖಾನೆಯಲ್ಲಿ ಅಗ್ನಿಆಕಸ್ಮಿಕ: 17 ಬಲಿ