ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಜಯ್ ಕುಮಾರ್ ಡಿಆರ್‌ಡಿಒ ಮುಖ್ಯಸ್ಥ (DRDO | India | A.K.antony | Kalam)
 
ಭಾರತದ ಕ್ಷಿಪಣಿ ಕಾರ್ಯಕ್ರಮಗಳ ಹಿಂದಿನ ಮಿದುಳುಗಳ ಪೈಕಿ ಒಂದಾಗಿರುವ ವಿಜಯ ಕುಮಾರ್ ಸಾರಸ್ವತ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

39ವರ್ಷ ಕಾಲ ಡಿಆರ್‌‌ಡಿಒದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ನಟರಾಜನ್ ಅವರ ಸ್ಥಾನವನ್ನು 60ರ ಹರೆಯದ ಸಾರಸ್ವತ್ ಅಲಂಕರಿಸಿದ್ದಾರೆ. ಡಿಆರ್‌ಜಿಒದ ಪ್ರಧಾನ ನಿರ್ದೇಶಕ ಮತ್ತು ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವ ಸಾರಸ್ವತ್ ಇನ್ನು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ವೈಜ್ಞಾನಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ