ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಚ್1ಎನ್1: ಪುಣೆಯಲ್ಲಿ 34ಕ್ಕೇರಿದ ಸಾವಿನ ಸಂಖ್ಯೆ (Swine flu | Pune | H1N1 | IMA)
 
ಹಂದಿಜ್ವರದ ಕೇಂದ್ರಬಿಂದು ಎಂಬ ಕುಖ್ಯಾತಿಗೆ ಭಾಜನವಾಗಿರುವ ಪುಣೆಯಲ್ಲಿ ಮತ್ತೊಂದು ಸಾವು ಸಂಭವಿಸುವ ಮೂಲಕ ಇಲ್ಲಿ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 34ಕ್ಕೇರಿದೆ.

ಸಂದೀಪ್ ದಾಯ್ನೆ(35) ಎಂಬ ವ್ಯಕ್ತಿ ಕಳೆದ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇವರು ಆಗಸ್ಟ್ 28ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೇವೇಳೆ, ಇಲ್ಲಿ ಆರು ಹೊಸ ಪ್ರಕರಣಗಳು ಪತ್ತೆಯಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶಂಕಿತ ಹಂದಿಜ್ವರ ಪ್ರಕರಣವನ್ನು ನಿಭಾಯಿಸಲು ವೈದ್ಯರಿಗೆ ತರಬೇತಿ ನೀಡಲು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಗಾರಗಳನ್ನು ನಡೆಸುವುದಾಗಿ ಇಂಡಿಯನ್ ಮೆಡಿಕಲ್ ಸಂಘಟನೆ(ಐಎಂಎ)ಯ ಪುಣೆ ಘಟಕಗವು ಘೋಷಿಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ