ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟಾಟಾ ಮೇಲೆ ದಂಡ (Tata)
Bookmark and Share Feedback Print
 
ನವದೆಹಲಿ: ಟಾಟಾ ಕಂಪನಿಯ ಬಸ್ಸುಗಳಲ್ಲಿ ದೋಷ ಕಂಡು ಬಂದಿರುವ ಕಾರಣ ದೆಹಲಿ ಸರಕಾರ ಕಂಪನಿ ಮೇಲೆ ನಾಲ್ಕು ಕೋಟಿ ರೂಪಾಯಿಗಳ ದಂಡ ಹೇರಿದೆ. ಕೆಲವು ಬಸ್ಸುಗಳಲ್ಲಿ ಇತ್ತೀಚೆಗಷ್ಟೇ ಬೆಂಕಿ ಕಾಣಿಸಿಕೊಂಡಿದ್ದ ಕಾರಣ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಾಟಾ ಮೇಲೆ ದಂಡ