ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಫೋಟದ ತೀರ್ಪು ಮುಂದಕ್ಕೆ (Stephen Court fire, West Bengal , Kolkata)
Bookmark and Share Feedback Print
 
ಲಜ್‌ಪತ್ ನಗರದಲ್ಲಿ 1990ರಲ್ಲಿ ಸ್ಫೋಟ ಸಂಭವಿಸಿ 13ಜನರನ್ನು ಬಲಿ ತೆಗೆದುಕೊಂಡ ಮೊಕದ್ದಮೆಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ದೆಹಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಏ.8ರವರೆಗೆ ಕಾಯ್ದಿರಿಸಿದೆ. ನ್ಯಾಯಾಧೀಶರಾದ ಜಿ.ಪಿ.ಗಾರ್ಗ್ ಅವರು ಏ.8ರಂದು ತೀರ್ಪು ನೀಡಲಾಗುವುದು ಎಂದು ತಿಳಿಸಿದರು.

ಸಂಬಂಧಿತ ಮಾಹಿತಿ ಹುಡುಕಿ