ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶರ್ಮಾ ರಾಜ್ಯಸಭೆಗೆ (Congress)
Bookmark and Share Feedback Print
 
ನವದೆಹಲಿ: ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರನ್ನು ರಾಜಸ್ತಾನದಿಂದ ರಾಜ್ಯಸಭಾ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಕಳೆದ ಹಲವು ದಿನಗಳಿಂದ ಸುತ್ತಾಡುತ್ತಿದ್ದ ಶಂಕೆಗಳಿಗೆ ತೆರೆ ಎಳೆದಿದೆ. ರಾಜ್ಯ ಸಭೆಯಲ್ಲಿನ ಶರ್ಮಾ ಅವರ ಅವಧಿ ಎರಡು ತಿಂಗಳ ಹಿಂದೆಯೇ ಮುಕ್ತಾಯಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶರ್ಮಾ ರಾಜ್ಯಸಭೆಗೆ