ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಘುವೀರ್ ಯಾದವ್ ಜೈಲಿಗೆ (Raghuveer)
Bookmark and Share Feedback Print
 
ಮುಂಬೈ: ಪತ್ನಿಗೆ ಜೀವನಾಂಶ ನೀಡಲು ವಿಫಲವಾಗಿರುವ ನಟ ರಘುವೀರ್ ಯಾದವ್ ಇನ್ನೂ ಕೆಲ ದಿನಗಳ ಕಾಲ ಜೈಲಿನಲ್ಲೇ ಉಳಿಯಬೇಕಾಗುತ್ತದೆ. ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೌಟುಂಬಿಕ ನ್ಯಾಯಾಲಯ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಘುವೀರ್ ಯಾದವ್ ಜೈಲಿಗೆ