ತೀಸ್ತಾ ಮನವಿ ತಿರಸ್ಕಾರ
ನವದೆಹಲಿ: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ತನ್ನ ಮಾಜಿ ಸಹಚರನ ಹೇಳಿಕೆ ಪಡೆಯಬೇಕು ಎಂದು ಅಹಮದಾಬಾದಿನ ವಿಚಾರಣಾ ನ್ಯಾಯಾಲಯವೊಂದು ಸಿಟ್‌ಗೆ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಸಮಾಜ ಸೇವಕಿ ತೀಸ್ತಾ ಸೆತಲ್ವಾಡ್ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.