ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಡಾನೆಗೆ ವ್ಯಕ್ತಿ ಬಲಿ (Rourkela)
Bookmark and Share Feedback Print
 
ರೂರ್ಕೆಲಾ: ಒರಿಸ್ಸಾದ ರೂರ್ಕೆಲಾದಿಂದ 90 ಕಿಲೋ ಮೀಟರ್ ದೂರದಲ್ಲಿರುವ ಜಂತಾಲಿಯಾ ಗ್ರಾಮದಲ್ಲಿ ಕಾಡಾನೆಯೊಂದು ಕಾರ್ಮಿಕನನ್ನು ಕೊಂದು ಹಾಕಿದೆ. ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ಕಾರ್ಮಿಕರ ಗುಂಪನ್ನು ಈ ಒಂಟಿ ಸಲಗ ಬೆನ್ನತ್ತಿತ್ತು. ಉಳಿದವರು ತಪ್ಪಿಸಿಕೊಂಡರೂ ಓರ್ವ ವ್ಯಕ್ತಿ ಆನೆಯ ದಾಳಿಗೆ ಸಿಲುಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಡಾನೆಗೆ ವ್ಯಕ್ತಿ ಬಲಿ